ತಂತ್ರಜ್ಙಾನ

ಇಲ್ಲಿ ತರಕಾರಿ ಬೆಲೆಯಲ್ಲಿ ಮೊಬೈಲ್ ಮಾರಾಟ ಮಾಡುತ್ತಾರೆ:  ಮೊಬೈಲ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

    ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕಾರ್ಯ ಆನ್ಲೈನ್ ಮಾಡುತ್ತಾರೆ. ಅಲ್ಲದೆ ಇಂದು ಎಲ್ಲ ಕಾರ್ಯಗಳು ಡಿಜಿಟಲ್ ಪದ್ಧತಿಯನ್ನು ಅನುಸರಿಸುತ್ತಿವೆ. ಇಂದಿನ ಪ್ರತಿಯೊಂದು ಮಗುವಿನಿಂದ ಹಿಡಿದು ವಯಸ್ಕರರವರೆಗೆ ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇ ಬೇಕು. ಮೊಬೈಲ್ ಇಲ್ಲದೆ ದಿನವೇ ಸಾಗುವದಿಲ್ಲ, ಒಂದು ಹೊತ್ತಿನ ಊಟ ಇರದಿದ್ದರೆ ಪರವಾಗಿಲ್ಲ ಆದ್ರೆ ಮೊಬೈಲ್ ಅಂತೂ ಬೇಕು. ಯಾರ ಹತ್ತಿರ ಮೊಬೈಲ್ ಇರುವದಿಲ್ಲವೊ ಅವರು ಆಧುನಿಕ ಯುಗಕ್ಕೆ ಕಾಲಿಟ್ಟಿಲ್ಲ ಎಂದರ್ಥ. ನಮಗೆ ಯಾವುದಾದರೂ ಹೊಸ ಮೊಬೈಲ್ ಕೊಂಡುಕೊಳ್ಳಬೇಕಾದರೆ ನಾವು ಮೊಬೈಲ್ ಶಾಪ್ ಗೆ ಹೋಗುತ್ತೇವೆ. ಆದರೆ ಈ ಒಂದು ಸ್ಥಳದಲ್ಲಿ ತರಕಾರಿ ಮಾರ್ಕೆಟ್ ತರ, ಮೊಬೈಲ್ ಮಂಡಿ ಹಾಕುತ್ತಾರೆ. ಪ್ರತಿಯೊಂದು ಪ್ರಕಾರದ ಮೊಬೈಲ್

ರಿಲಾಯನ್ಸ್ ಜಿಯೋ ಅವರ "ಹ್ಯಾಪಿ ನ್ಯೂ ಇಯರ್" ಸಂದರ್ಭವಾಗಿ ಹೊಸ ಪ್ಲಾನ್ ಧಮಾಕಾ!!!!!!

  ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ಮತ್ತು ಡೇಟಾ ಪ್ಲಾನ್ ಗಳು ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿಯನ್ನೇ ಸಾಧಿಸಿದೆ ಎಂದು ಹೇಳಬಹುದು. ಹೊಸ ವರ್ಷಕ್ಕೆ ಹೊಸ ಪ್ಲಾನ್ ವಿಶೇಷತೆ ಏನು? ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಶುಕ್ರವಾರ ಎರಡು ಹೊಸ ಪ್ಲಾನ್ ಗಳ ಘೋಷಣೆಯನ್ನು ಮಾಡಿದೆ. ಈ ಹೊಸ ಪ್ಲಾನ್ ಗೆ “ಹ್ಯಾಪಿ ನೀವ್ ಇಯರ್ 2018 ಪ್ಲಾನ್” ಎಂದು ಘೋಶಿಸಿದೆ.ಇದರಲ್ಲಿ ಒಂದು ಪ್ಲಾನ್ 199₹ ಮತ್ತು ಇನ್ನೊಂದು ಪ್ಲಾನ್ 299 ₹ ಗಳದ್ದು ಇದೆ. ವೈಶಿಷ್ಟ್ಯತೆ ಏನು? ಪ್ರೈಮ್ ಗ್ರಾಹಕರಿಗೆ 199 ₹ ಯ ಪ್ಲಾನ್ ನಲ್ಲಿ 28 ದಿವಸಗಳ ಸಲುವಾಗಿ ದಿನಂಪ್ರತಿ 1.2 ಜಿಬಿ 4ಜಿ

ವಾಟ್ಸಾಪ್ ಗ್ರೂಪ್ ಅಡ್ಮಿನ್ ಸಲುವಾಗಿ ಬರುವದಿದೆ ಹೊಸ ಫೀಚರ್.

    ಸನ್ ಫ್ರಾನ್ಸಿಸ್ಕೊ :- ವಾಟ್ಸಾಪ್ ತನ್ನ ಮುಂದಿನ ಅಪ್ ಡೆಟ್ ನಲ್ಲಿ ಗ್ರೂಪ್ ಅಡ್ಮಿನ್ ಗೆ ಕೆಲವು ಹೆಚ್ಚಿನ ಅಧಿಕಾರಗಳನ್ನು ಕೊಡುವ ನಿರೀಕ್ಷೆ ಇದೆ. ಹೊಸ ಅಪ್ ಡೆಟ್ ನಲ್ಲಿ ವಾಟ್ಸಾಪ್ ನ ಗ್ರೂಪ್ ಅಡ್ಮಿನ್ ಗ್ರೂಪ್ ನಲ್ಲಿಯ ಇತರರ ಟೆಕ್ಸ್ಟ್ ಮೆಸೇಜ್ , ಫೋಟೋ, ವಿಡಿಯೋ, ಜಿ ಆಯ್ ಎಫ್ , ಡಾಕ್ಯುಮೆಂಟ್ಸ್ ಮತ್ತು ವಾಯ್ಸ್ ಮೆಸೇಜ್ ಗಳನ್ನು ನಿಲ್ಲಿಸಬಹುದು ಅಥವಾ ಪೌಜ್ ಮಾಡಬಹುದು. ಈ ಮಾಹಿತಿಯನ್ನು ವಾಟ್ಸಾಪ್ ನ ಬಿಟಾ ಇನ್ಫೋ ನಲ್ಲಿ ಕೊಟ್ಟಿದ್ದಾರೆ. ರೇಸ್ಟ್ರಿಕ್ಟೆಡ್ ಗ್ರೂಪ್ ಸೆಟ್ಟಿಂಗ್ ಬರೀ ಗ್ರೂಪ್ ಅಡ್ಮಿನ್ ಅಷ್ಟೇ ಆಕ್ಟಿವೈಟ್ ಮಾಡಲು ಸಾಧ್ಯ. ಗ್ರೂಪ್ ಅಡ್ಮಿನ್ ಗೆ

ಇನ್ನು DTH ಔಟ್!! ಮೈಕ್ರೋ ಎಂಟಿನಾ ದಿಂದ TV ನೋಡಲು ಸಾಧ್ಯ.

    ವಿಜ್ಞಾನದಿಂದ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಹೊಸ ಬದಲಾವಣೆಗಳು ಆಗುತ್ತಿರುವದನ್ನು ಕಂಡು ದಿನಂಪ್ರತಿ ಆಶ್ಚರ್ಯ ಪಡುವದು ಈಗ ಹೊಸ ವಿಷಯವಾಗೇನು ಉಳಿದಿಲ್ಲ. ವಿಜ್ಞಾನದಲ್ಲಾಗುತ್ತಿರುವ ಕ್ರಾಂತಿಯಿಂದ ಜಗತ್ತಿನಲ್ಲಿ ಪ್ರತಿಯೊಂದು ನಿಮಿಷಕ್ಕೆ ಏನಾದರೊಂದು ಹೊಸ ಅನ್ವೇಷಣೆ ನಿರ್ಮಾಣವಾಗುತ್ತಲಿದೆ. ಹೊಸ ತಂತ್ರಜ್ಞಾನಗಳಿಂದ ತಯಾರಿಸಲಾದ ವಸ್ತುಗಳಿಂದ ಹಳೆಯ ವಸ್ತುಗಳು ನೋಡನೋಡುತ್ತಲೇ ಕಾಲಬಾಹ್ಯವಾಗಿ ಬಿಡುತ್ತವೆ. ಈ ಪಂಕ್ತಿಯಲ್ಲಿ ಇನ್ನು DTH ಸಹ ಸೇರುವ ಮಾರ್ಗದಲ್ಲಿದೆ. ಇದರ ಸ್ಥಾನವನ್ನು ಈಗ ಮೈಕ್ರೋ ಎಂಟಿನಾ ತೆಗೆದುಕೊಳ್ಳಲಿದೆ. ಮಾಳಿಗೆ ಬೇಡ, ತಂತಿ ಬೇಡಾ, ಎಂಟಿನಾ ಮಾತ್ರ ತಯಾರಿದೆ. ಡಿಟಿಎಚ್ ಸಲುವಾಗಿ ಎತ್ತರದ ಮಾಳಿಗೆಯ ಅವಶ್ಯಕತೆ ಇರುತ್ತದೆ. ಜೊತೆಗೆ ಸ್ವಲ್ಪ ಸ್ಥಳದ ಅವಶ್ಯಕತೆ ಸಹಿತ ಇರುತ್ತದೆ. ಆದರೀಗ ಜಗತ್ತಿನ ತುಂಬಾ

ಈ ಆಂಡ್ರಾಯಿಡ್ ಮ್ಯಾಜಿಕ್ ಕೋಡ್ ಬಿಚ್ಚುವುದು ಎಲ್ಲರ ಗುಟ್ಟು..!

  ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಹತ್ತಿರ ಮೊಬೈಲ್ ಇರುವದು ಸಾಮಾನ್ಯವಾಗಿದೆ. ಮೊಬೈಲ್ ಮೂಲಕ ಅತೀ ವೇಗವಾಗಿ ನಾವು ದೇಶ ವಿದೇಶಗಳಲ್ಲಿ ಇದ್ದ ವ್ಯಕ್ತಿಯ ಜೊತೆಗೆ ಸಂಪರ್ಕ ಮಾಡಲು ಸಾಧ್ಯವಾಗಿದೆ. ಈ ಆಧುನಿಕ ಯುಗದಲ್ಲಿ ಪ್ರತಿಯೊಂದು ಕೆಲಸ ಡಿಜಿಟಲ್ ಪದ್ಧತಿಯಿಂದ ನಡೆಯುತ್ತಿದೆ. ಇದರಿಂದ ನಮ್ಮ ಸಮಯ ಮತ್ತು ಖರ್ಚು ಉಳಿತಾಯವಾಗಲು ಸಹಾಯವಾಗಿದೆ. ವಿಚಿತ್ರ ಸಂಗತಿಯೇನೆಂದರೆ ಇಂದು ಒಂದು ವೇಳೆ ನೀರು ಮತ್ತು ಆಹಾರ ಇಲ್ಲದೆ ಬದಕಬಹುದು, ಆದರೆ ಮೊಬೈಲ್ ಇಲ್ಲದೆ ಒಂದು ದಿವಸವು ಸಹ ಕಳೆಯಲು ಸಾಧ್ಯವಿಲ್ಲ ಏಕೆಂದರೆ ನಾವು ಮೊಬೈಲ್ ಗೆ ಅಷ್ಟೊಂದು ಅಡಿಕ್ಟ್ ಆಗಿದ್ದೇವೆ ನಿಜ ಅಲ್ವಾ? ನಾವು ಮೊಬೈಲ್ ನಲ್ಲಿ ಹಲವಾರು ಪ್ರಕಾರದ ಮಾಹಿತಿ

ಮಹತ್ವದ್ದು: RBI ಸ್ಪಷ್ಟನೆ.500-2000 ₹ ಗಳ ನೋಟಿನ ಮೇಲೆ ಬರೆದರೆ............

    ನವದೆಹಲಿ: 500 – 2000 ₹ ಗಳ ಮುಖಬೆಲೆಯ ನೋಟುಗಳ ಮೇಲೆ ಪೆನ್ನಿನಿಂದ ಬರೆದದ್ದೇ ಆದರೆ ಆ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳುವದಿಲ್ಲ ಎಂಬ ವದಂತಿಗಳು ಸೋಶಿಯಲ್ ನೆಟ್ ವರ್ಕ ನಲ್ಲಿ ವೈರಲ್ ಆಗಿದ್ದವು. ಈ ಎಲ್ಲ ವದಂತಿಗಳಿಗೆ ಸಂಬಂಧಿಸಿ ಆರ್ ಬಿ ಆಯ್ ತನ್ನ ಸ್ಪಷ್ಟಿಕರಣವನ್ನು ನೀಡಿದೆ. 500 – 2000 ಮುಖಬೆಲೆಯ ನೋಟುಗಳ ಮೇಲೆ ಏನೇ ಬರೆದಿದ್ದರೂ ಇಂಥ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳಲು ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ನೋಟಿನ ಬಣ್ಣ ಒಂದು ವೇಳೆ ಮಾಸಿದ್ದರೂ ಸಹಿತ ಬ್ಯಾಂಕ್ ಅದನ್ನು ತೆಗೆದುಕೊಳ್ಳಲೆಬೇಕು ಎಂದು ಸ್ಪಷ್ಟನೆ ನೀಡಿದೆ. ಬರೆದ ನೋಟುಗಳನ್ನು ಬ್ಯಾಂಕಿನವರು

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಸರಕಾರ ಘೋಷಿಸಲಿದೆ ದೊಡ್ಡ ರಿಯಾಯಿತಿ.

    ನಿಮ್ಮ ಕಡೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳಿದ್ದು ನೀವು ಅವುಗಳ ಮಾಧ್ಯಮದಿಂದಲೇ ಯಾವುದೇ ಬಿಲ್ ಗಳನ್ನು ಪೇ ಮಾಡುತ್ತಿದ್ದರೆ ನಿಮ್ಮ ಸಲುವಾಗಿ ಆನಂದದ ಸುದ್ದಿಯಂದೇ ಹೇಳಬಹುದು. ಒಂದು ವೇಳೆ ನಿಮ್ಮ ಹತ್ತಿರ ಈ ಮೇಲಿನ ಕಾರ್ಡುಗಳಿಲ್ಲದಿದ್ದರೆ ನೀವು ಡಿಮಾಂಡ್ ಮಾಡಿ ಅವುಗಳ ಉಪಯೋಗ ಮಾಡುವದನ್ನು ರೂಢಿಸಿಕೊಳ್ಳಿರಿ. ಸರ್ಕಾರ ನೋಟು ಬಂದಿಯ ನಂತರ ಡಿಜಿಟಲ್ ಟ್ರಾಂಜಾಕ್ಷನ್ ಕ್ಕೇ ಪ್ರೋತ್ಸಾಹನೆ ಕೊಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಲಾಭವಾಗುವ ವಿವಿಧ ಯೋಜನೆಗಳನ್ನು ಚಾಲ್ತಿಯಲ್ಲಿ ತರುವದಿದೆ. ● ಗ್ರಾಹಕರಿಗೆ ಜಿ ಎಸ್ ಟಿ ಯಲ್ಲಿ ಸೂಟ್ ದೊರೆಯಲಿದೆ. ಡಿಜಿಟಲ್ ಪೆಮೆಂಟ್ ಮಾಡುವ ಗ್ರಾಹಕರಿಗೆ ಸರಕಾರದ ವತಿಯಿಂದ 2 ಪ್ರತಿಶತ ರಿಯಾಯಿತಿ ದೊರೆಯುವ

SBI ತನ್ನ ಗ್ರಾಹಕರಿಗೆ ನೀಡಿತು ದೊಡ್ಡ ಗಿಫ್ಟ್! ಏನು ತಿಳಿದುಕೊಳ್ಳಿ.

    ದೇಶದಲ್ಲಿಯೇ ಎಲ್ಲಕ್ಕೂ ದೊಡ್ಡ ಸರಕಾರಿ ಬ್ಯಾಂಕ್ ಎಸ್ ಬಿ ಆಯ್ ತನ್ನ ಗ್ರಾಹಕರಿಗೆ ಹೊಸ ಆಪ್ YONO(ಯೂ ಓನ್ಲಿ ನೀಡ್ ಒನ್ )ಬಿಡುಗಡೆಗೊಳಿಸಿದೆ. ಈ ಆಪ್ ನಿಂದ 60 ಅವಶ್ಯಕತೆಯ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆದುಕೊಳ್ಳಬಹುದಾಗಿದೆ. 14 ರೀತಿಯ ವಿವಿಧ ಕೆಟಗರಿಗಳ ಸೇವೆ ಲಭ್ಯ. ಹೀಗೆ ವಿವಿಧ ಕೆಟಗರಿಗಳಲ್ಲಿ ನಿಮಗೆ ಪುಸ್ತಕಗಳು, ಕ್ಯಾಬ್ ಬುಕ್ ಮಾಡುವದು, ಮನೋರಂಜನೆ, ಹೊಟೆಲ್ಲುಗಳು ಟ್ರಾವೆಲ್ಸ್, ಮತ್ತು ಮೆಡಿಕಲ್ ಈ ತರಹದ ಸೌಲಭ್ಯಗಳು ದೊರೆಯಲಿವೆ. ಇದರ ಸಲುವಾಗಿ ಬ್ಯಾಂಕ್ 60 ಇ ಕಾಮರ್ಸ್ ಕಂಪನಿಯ ಜೊತೆಗೆ ಕರಾರು ಮಾಡಿದೆ. ಇವುಗಳಲ್ಲಿ ಅಮೆಜಾನ್, ಉಬರ್, ಮಿಂತ್ರಾ, ಶಾಪರ್ಸ ಸ್ಟಾಪ್, ಥಾಮಸ್ ಕುಕ್, ಯಾತ್ರಾ.ಕಾಂ

ವಾಟ್ಸಾಪ್ ಬಿಡುಗಡೆ ಮಾಡಿದ ಈ ಹೊಸ ಫೀಚರ್ ಬಗ್ಗೆ ನಿಮಗೆ ಗೊತ್ತಾ? ತಿಳಿದುಕೊಳ್ಳಿ.

  ಸೋಷಿಯಲ್ ಮಿಡಿಯಾದ ಬಳಕೆ ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುತ್ತಿರುವದು ಎಲ್ಲರಿಗೂ ಗೊತ್ತಿರುವ ವಿಷಯವೆ ಆಗಿದೆ. ಇದರಲ್ಲಿ ಎಲ್ಲಕ್ಕೂ ಹೆಚ್ಚಿಗೆ ವಾಟ್ಸಾಪ್ ಎಲ್ಲರ ಮಚ್ಚುಗೆಗೆ ಪಾತ್ರವಾಗಿದೆ. ಈಗ ವಾಟ್ಸಾಪ್ ಇನ್ನು ಹೆಚ್ಚಿಗೆ ಬಳಕೆದಾರರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಮತ್ತು ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನು ಕೊಡುವ ಉದ್ದೇಶದಿಂದ ಮತ್ತೆ ಅಪಡೆಟ್ ಮಾಡಿದ್ದಾರೆ. ಈಗಷ್ಟೇ ‘ಡಿಲೀಟ್ ಫಾರ್ ಎವರಿ ಒನ್ ಫೀಚರ್ ಲಾಂಚ್ ಮಾಡಿದ್ದರು. ಈಗ ಅದರ ಬೆನ್ನಲ್ಲೇ ವಿಡಿಯೋ ಕಾಲಿಂಗ್ ಸಲುವಾಗಿ ಮತ್ತೆ ಹೊಸ ಅಪಡೆಟ್ ಮಾಡಲಿದ್ದಾರೆ. ವಿಡಿಯೋ ಟು ವಾಯ್ಸ್ ಕಾಲ್ ಸ್ವಿಚ್ ಫೀಚರ್ ಟೆಸ್ಟಿಂಗ್ ವಾಟ್ಸಾಪ್ ತೆಗೆದುಕೊಳ್ತಾಯಿದೆ. ಇದರಿಂದ ಬಳಕೆದಾರರಿಗೆ ವಾಯ್ಸ್ ಕಾಲ್ ಮೇಲಿಂದ

ಎ ಟಿ ಎಮ್ ನಲ್ಲಿ  ಹಣ ತೆಗೆಯುವ ಮುನ್ನ ಒಂದು ಸಲ ಚೆಕ್ ಮಾಡಿ ಎಷ್ಟು ಸುರಕ್ಷಿತವಿದೆ ನಿಮ್ಮ ಎಟಿಎಮ್!

ನಮ್ಮ ಪೇಜ್ ಲೈಕ್ ಮಾಡಿ 👇🏻👇🏻   ಎಟಿಎಂ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಹಣ ತೆಗೆಯುವದಕ್ಕಾಗಿ ಬ್ಯಾಂಕ್ ಗಿಂತ ಎಟಿಎಂ ಗೆ ಹೆಚ್ಚು ಪ್ರಾಧಾನ್ಯ ಕೊಡುತ್ತೇವೆ. ಆದರೆ ಇತ್ತೀಚೆಗೆ ಸ್ವಲ್ಪ ಜಾಗೃತೆ ವಹಿಸದಿದ್ದರೆ ಗಂಡಾಂತರ ಬಿಟ್ಟಿದ್ದಲ್ಲ. ಎಟಿಎಂ ನಿಂದ ಹಣ ತೆಗೆಯುವ ಮುನ್ನ ಕೆಲವು ಅಂಶಗಳ ಕಡೆಗೆ ಗಮನ ಹರಿಸುವದು ಅವಶ್ಯ. ಯಾಕೆಂದರೆ ಯಾವ ಎಟಿಎಂ ನಿಂದ ಹಣ ತೆಗೆಯುತ್ತೇವೆಯೋ ಆ ಎಟಿಎಂ ಎಷ್ಟು ಸುರಕ್ಷಿತವಾಗಿದೆ ಎಂಬುದು ಮೊದಲು ತಿಳಿದುಕೊಳ್ಳಬೇಕಾಗಿದೆ. ಎಟಿಎಂ ನಲ್ಲಿಎಲ್ಲಕ್ಕೂ ಹೆಚ್ಚು ಗಂಡಾಂತರ ಕಾರ್ಡ್ ಕ್ಲೋನಿಂಗ್ ನದ್ದು ಆಗಿದೆ. ಕಾರ್ಡ್ ಕ್ಲೋನಿಂಗ್ ನ ಪರಿಪೂರ್ಣ ಅರ್ಥವೇನೆಂದರೆ ನಿಮ್ಮ ಕಾರ್ಡಿನ ಮಾಹಿತಿಯನ್ನು ಸಂಪೂರ್ಣವಾಗಿ ಕದ್ದು ಅಂತಹದೇ ಎರಡನೇ