ತಂತ್ರಜ್ಙಾನ

ವಾಟ್ಸಾಪ್ ಡೌನ್ಲೋಡ್ ಮಾಡ್ತಾ ಇದ್ದೀರಾ ಸ್ವಲ್ಪ ನಿಲ್ಲಿ! ಮೊದಲು ಇದನ್ನು ಓದಿ.

    ಯಾಕೆ ಗೊತ್ತಾ ಪ್ಲೇ ಸ್ಟೋರ್ ನಲ್ಲಿ ವಾಟ್ಸಾಪ್ ನ ಒಂದು ನಕಲಿ ವರ್ಜನ್ ಉಪಲಬ್ದವಿದೆ. ಆ ನಕಲಿ ವರ್ಜನ್ ಆಪ್ ಡೌನ್ಲೋಡ್ ಮಾಡಿದ್ದಲ್ಲಿ ಮೋಸ ಹೋಗುತ್ತೀರಿ. ಯಾಕೆಂದರೆ ಇಲ್ಲಿಯವರೆಗೆ 5 ಸಾವಿರಕ್ಕೂ ಮೇಲ್ಪಟ್ಟು ವಾಟ್ಸಾಪ್ ಬಳಕೆದಾರರು ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಪೂರ್ಣತಃ ನಕಲಿ ಆಪ್ ಎಂದು ತಿಳಿದು ಬಂದಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘update whatsapp Messenger’ ಈ ಹೆಸರಿನಲ್ಲಿ ಆಪ್ ಕಂಡು ಬರುವದು. ಅದನ್ನೇ WhatsApp Inc ನ ಹೆಸರಿನಿಂದ ಮಾಡಿದ್ದಾರೆಂದು ಹೀಗೆ ಉಲ್ಲೇಖಿಸಲಾಗಿದೆ. ಇದನ್ನೇ ಇಲ್ಲಿಯವರೆಗೆ 5 ಸಾವಿರಕ್ಕೂ ಮೇಲ್ಪಟ್ಟು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ಲೇ ಸ್ಟೋರ್

ಇಲ್ಲಿ ಕಾಣುವದು ಬರಿ ಬಸ್ಸಲ್ಲ! ಐಷಾರಾಮಿ ಜೀವನದ ಪ್ರತೀಕ.

    ಸಾಮಾನ್ಯ ಮನುಷ್ಯ ಬರೀ ಇಂತಹ ಕನಸು, ಫೋಟೋ, ಹಾಗೂ ವೀಡಿಯೊ ಗಳನ್ನಷ್ಟೆ ನೋಡಬಹುದು. ಇಲ್ಲಿ ಕಾಣಿಸುವ ವಾಹನ ಬಸ್. ಆದರಿದು ಬಸ್ ಅಲ್ಲ. 5 ಸ್ಟಾರ್ ಮೊಬೈಲ್ ಹೋಟೆಲಿದೆ. ಇದನ್ನು ನೀವು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗ ಬಹುದು. ಹಾಗೂ ಎಲ್ಲಿಯೂ ಪಾರ್ಕ್ ಮಾಡಬಹುದು. ಈ ಬಸ್ಸು 40 ಫೀಟ್ ಗಳ ವರೆಗೆ ಉದ್ದವಾಗಿದ್ದು. ಇದರಲ್ಲಿ ಸುಂದರವಾದ ಅತ್ಯಾಧುನಿಕ ಕಿಚನ್ ರೂಮಿನಿಂದ ಹಿಡಿದು, ಡ್ರಾಯಿಂಗ್ , ಬೆಡ್ ರೂಮ್ ಮತ್ತು ಬಾತ್ ರೂಮ್ ಸಹ ಇದೆ. ಈ ಬಸ್ಸಿನ ರೂಪರೇಖೆ 5 ಸ್ಟಾರ್ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಎಲ್ಲಕ್ಕೂ ಮಿಗಿಲಾದ ವೈಶಿಷ್ಟ ವೆನೆಂದರೆ ಈ

ಜಿಯೋ ಇನ್ನೊಂದು ಧಮಾಕಾ! ಪ್ರೈಮ್ ಮೆಂಬರಗೆ ದೊರೆಯಲಿದೆ 2599 ₹ ಗಳ ವರೆಗೆ ಕ್ಯಾಶ್ ಬ್ಯಾಕ್ ಆಫರ್. ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳಿ.

  ರಿಲಾಯನ್ಸ್ ಜಿಯೋ ಇನ್ನುಳಿದ ನೆಟವರ್ಕ್ ಕಂಪನಿಗಳಿಗೆ ಮತ್ತೊಮ್ಮೆ ಶೆಡ್ಡು ಹೊಡೆದಿದೆ. ಈಗ ಕಂಪನಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಫರ್ ನ ಸೌಲಭ್ಯ ಕೊಡಲಿದೆ. ಈ ಲಾಭ ಜಿಯೋದ ಪ್ರೈಮ್ ಮೇಂಬರಗಳ ಸಲುವಾಗಿ ಇದೆ. ಈ ಪ್ಲ್ಯಾನ್ ನಲ್ಲಿ 399 ₹ ಗಳ ಹಾಗೂ ಇದಕ್ಕಿಂತ ಮೇಲ್ಪಟ್ಟು 2599 ₹ ಗಳವರೆಗೆ ಮಾಡಿದ ಪ್ರತಿ ರಿಚಾರ್ಜ ಮೇಲೆ ಕ್ಯಾಶ್ ಬ್ಯಾಕ್ ಸಿಗಲಿದೆ. ಕಂಪನಿಯು ತಾನು ಮೊದಲು ಮಾಡಿದ ಘೋಷಣೆಯನ್ನು ಕಾರ್ಯಾನ್ವಿತಗೊಳಿಸುವ ನಿಟ್ಟಿನಲ್ಲಿ ಈ ಹೆಜ್ಜೆಯನ್ನು ಇಟ್ಟಿದೆ. ಕಂಪನಿಯ ಹೇಳಿಕೆಯ ಪ್ರಕಾರ ಪ್ರೈಮ್ ಮೆಂಬರ್ಸ್ ಗಳಿಗೆ ಕಾಲಕಾಲಕ್ಕೆ ಒಳ್ಳೆಯ ಆಫರ್ಸಗಳನ್ನೂ ಒದಗಿಸಲಿದ್ದಾರೆ. 2599 ₹ ರೀಚಾರ್ಜ್ ಮೇಲೆ 400 ₹

ಹುಷಾರ್! ಫೋನ್ ಚಾರ್ಜ್ ಮಾಡುವಾಗ ಈ ಸಂಗತಿಗಳ ಕಡೆಗೆ ಎಂದೂ ದುರ್ಲಕ್ಷಿಸಬೇಡಿ.

  ಫೋನ್ ಬ್ಯಾಟರಿ ಬಹಳ ಕಾಲದವರೆಗೆ ಬಾಳಿಕೆ ಬರಲು ಮುಂದಿನ ಸಂಗತಿಗಳನ್ನು ನಿಜವಾಗಿಯೂ ಸಹಾಯ ಮಾಡುತ್ತವೆ. ಸ್ಮಾರ್ಟ್ ಫೋನ್ ಬ್ಯಾಟರಿಯೂ ಬೇಗನೆ ಮುಗಿದು ಹೋಗುವ ಸಮಸ್ಯೆ ಅನೇಕರಿಗೆ ಕಾಡುತ್ತಿದೆ. ನಿಜವಾಗಿಯೂ ಮೊದಲು ಎರಡು-ಮೂರು ದಿನಗಳ ವರೆಗೆ ಮೊಬೈಲ್ ಫೋನ್ ಚಾರ್ಜ್ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಇಂದು ದಿನಕ್ಕೆ ಕಡಿಮೆ ಎಂದರೆ ಸ್ಮಾರ್ಟ್ ಫೋನ್ ಎರಡು ಬಾರಿ ಚಾರ್ಜ್ ಮಾಡಬೇಕಾಗುತ್ತೆ.ಅದರೆ ಫೋನ್ ಚಾರ್ಜ್ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡುತ್ತೆವೆ. ಈ ತಪ್ಪುಗಳನ್ನು ಸರಿಪಡಿಸಿದರೆ,ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಸಹಾಯ ವಾಗುತದೆ. ಅದಕ್ಕಾಗಿ ಮೊಬೈಲ್ ಚಾರ್ಜ್ ತಗಲಿಸುವ ವೇಳೆ ಈ ಸಂಗತಿಗಳನ್ನು ಲಕ್ಷದಲ್ಲಿ ಇಡಿ. ● ಅನೇಕರಿಗೆ

ಬಂತು ನೋಡಿ ಹೊಸ ರೈಲು: ಹಳಿಯ ಮೇಲಲ್ಲ, ರಸ್ತೆಯ ಮೇಲೆ ಓಡಾಡುವದು

  ಕಾಲಕ್ಕೆ ತಕ್ಕ ಹಾಗೆ ಬದಲಾಗುವದು ಮನುಷ್ಯನ ಸ್ವಭಾವ. ಕಂಡು ಹಿಡಿದ ಶೋಧಗಳಲ್ಲಿ ಕಾಲಕಾಲಕ್ಕೆ ಬದಲಾವಣೆಯನ್ನು ಮಾಡುವದು ಹಾಗೂ ಅದರಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವದು ಅವನ ಜಾಯಮಾನ. ಇತ್ತಿತ್ತಲಾಗಿ ಅಂತೂ ಪ್ರತಿಯೊಂದು ಅನ್ವೇಷಣೆಯಲ್ಲಿ ಅಡವಾನ್ಸ್ ಆಗಿ ಪ್ರಸ್ತುತ ಪಡಿಸುವದು ಆತನ ಜಾಣ್ಮೆಯ ಲಕ್ಷಣ ವಾಗಿದೆ. ಇದಕ್ಕೆ ಅನುರೂಪವಾಗಿ ಈಗ ರೈಲು ಹಳಿಯ ಮೇಲಿಂದಲ್ಲ, ರಸ್ತೆಯ ಮೇಲಿಂದ ಓಡಿಸಲು ಪ್ರಯತ್ನಿಸಿ ಅದರಲ್ಲಿ ಸಫಲವಾಗಿದ್ದಾನೆ. ಈ ಒಂದು ಹೊಸ ಕ್ರಾಂತಿ ಚೀನನಲ್ಲಿ ಕಂಡುಬಂದಿದೆ. ಹೌದು ಇಲ್ಲಿ ಹಳಿಯಿಲ್ಲದೆ ರಸ್ತೆಯ ಮೇಲೆನೇ ಓಡಾಡುವ ಟ್ರೈನ್ ಬಂದಿದೆ. ಹುನಾನ ಪ್ರಾಂತದ ಝುಲೊವು ಪಟ್ಟಣದಲ್ಲಿ ಇಂತಹ ಒಂದು ವಿಶೇಷ ರೈಲು ಓಡಾಡಿತು. ರಸ್ತೆಯ ಮೇಲೆ ಬೇರೆ

ಜಿಯೋ ಹೊಸ ಪ್ಲ್ಯಾನ್ ಧಮಾಕಾ!   ದಿನಕ್ಕೆ 3 GB ಡಾಟಾ ಅಗ್ಗದ ದರದಲ್ಲಿ ಹೇಗೆ ತಿಳಿದುಕೊಳ್ಳಿ.

  ಅತೀ ಕಡಿಮೆ ಸಮಯದಲ್ಲಿ ಕೋಟ್ಯಾವಧಿ ಗ್ರಾಹಕರನ್ನು ಸಂಪಾದಿಸಿದ ಜಿಯೋ ಮೊಬೈಲ್ ನೆಟವರ್ಕ್ ಕಂಪನಿ ತನ್ನ ಗ್ರಾಹಕರನ್ನು ಇನ್ನಷ್ಟು ಮೆಚ್ಚಿಸುವ ಸಲುವಾಗಿ ಹೊಸದೊಂದು ಅಗ್ಗದ ಪ್ಲ್ಯಾನ್ ನ್ನು ಲಾಂಚ್ ಮಾಡಿದೆ. ಈ ಪ್ಲ್ಯಾನ್ ಅಂತರ್ಗತವಾಗಿ ಕಂಪನಿ 799 ₹ ಗಳಲ್ಲಿ ಪ್ರತಿದಿನ 3 GB ಡಾಟಾ ಜೊತೆಗೆ ಅನ್ ಲಿಮಿಟೆಡ್ ಕಾಲಿಂಗ್ ಸೌಲಭ್ಯವನ್ನು ಒದಗಿಸಲಿದೆ. ಕಂಪನಿ ಕಡೆಯಿಂದ ಈಗಾಗಲೇ 19 ₹ ಗಳ ಮತ್ತು 309 ₹ ಗಳ ವಿವಿಧ ಪ್ಲ್ಯಾನ್ ಗಳನ್ನು ಬಂದ ಮಾಡಲಾಗಿತ್ತು. ಆದರೀಗ ಈ ಎಲ್ಲ ಪ್ಲ್ಯಾನ್ ಗಳನ್ನು ಯುಜರ್ಸಗಳ ಡಿಮ್ಯಾಂಡ್ ಮೇರೆಗೆ ಕಂಪನಿ ಮತ್ತೆ ಪ್ರಾರಂಭಿಸಲಿದೆ. ಅದರ ಜೊತೆಗೆ ಕಂಪನಿ 799 ₹

ದಿನಪೂರ್ತಿ ಮೊಬೈಲ್ ನಲ್ಲಿರುತ್ತಿದ್ದಳು ಕಣ್ಣುಗಳೇ ಕುರುಡಾದ ವ್ಯಥೆ ಓದಿ.

  ವಿಜ್ಞಾನದ ವರ-ಶಾಪಗಳ ಬಗ್ಗೆ ಚರ್ಚೆಗಳು ಯಾವಾಗಲೂ ನಡದೇ ಇರುತ್ತವೆ. ಎಷ್ಟು ವರವಿದೆ ಅಷ್ಟೇ ಶಾಪವೂ ಇದೆ ಎಂದರೆ ತಪ್ಪಾಗಲಾರದು. ಈಗ ಮೊಬೈಲ್ ನ ವಿಷಯವನ್ನೇ ತೆಗೆದುಕೊಳ್ಳಿ ಅಥವಾ ಕಂಪ್ಯೂಟರ್, ಲ್ಯಾಪಟಾಪ್ ಯಾವುದೇ ಉಪಕರಣಗಳನ್ನು ಉಪಯೋಗಿಸುವ ಹುಡುಗ ಹುಡುಗಿಯರು ಬೇಗನೆ ಕನ್ನಡಕ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಮೊದಲು ವಯಸ್ಸಿನ ಜೊತೆಗೆ ಈ ಕನ್ನಡಕ ಅಂಟಿ ಬಿಡುತ್ತಿತ್ತು. ಆದರೀಗ 18 – 20 ವಯಸ್ಸಿನವರಿಗೂ ಕನ್ನಡಕ ಉಪಯೋಗ ಮಾಡುವ ಸಂದರ್ಭ ಬರುತ್ತಿದೆ. ಎಂದರೆ ಇದು ಬರೀ ಈ ಮೊಬೈಲ್ ಲ್ಯಾಪಟಾಪ್, ಕಂಪ್ಯೂಟರ್ ಬಳಕೆಯಿಂದಲೇ ಎಂದು ಹೇಳುತ್ತೇವೆ. ಚೀನನ ಬೀಜಿಂಗ್ ನಲ್ಲಿ ಒಬ್ಬಳು ಯುವತಿ ದಿನಪೂರ್ತಿ ಮೊಬೈಲ್ ನಲ್ಲಿಯೇ ಇರುವದರಿಂದ ಎರಡು ಕಣ್ಣುಗಳನ್ನು

ನೀರಲ್ಲಿ ಬಿದ್ದ ಮೊಬೈಲ್ ನ್ನು ಹಣ ಖರ್ಚು ಮಾಡದೇ ರಿಪೇರ್ ಮಾಡುವ ಕೆಲವು  ಸ್ಮಾರ್ಟ್ ಟಿಪ್ಸ್.

  ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ. ಸ್ಮಾರ್ಟ್ ಫೋನ್ ಗಳ ಬೆಲೆ ಕಡಿಮೆ ಎಂದರೆ ಎಂಟು ಸಾವಿರ ರೂಪಾಯಿಗಳಿಂದ ಹಿಡಿದು ಮೇಲೆಯೇ ಇರುತ್ತದೆ. ಇಂತಹ ಫೋನ್ ಗಳು ನೀರಲ್ಲಿ ಬಿದ್ದರೆ ಆಯ್ತು, ಫೋನು ನೀರು ಪಾಲಾದ ಹಾಗೆಯೇ ಅಂತ ಭಾವಿಸುತ್ತೇವೆ. ಇಂತಹ ಮೊಬೈಲ್ ಗಳನ್ನು ಅನೇಕರು ತಮ್ಮ ಕೆಲವು ಐಡಿಯಾಗಳಿಂದ ಮನೆಯಲ್ಲಿಯೇ ರಿಪೇರಿ ಮಾಡುವುದಕ್ಕೆ ಪ್ರಯತ್ನ ಪಡುತ್ತಾರೆ. ಫೋನ್ ನ್ನು ಬಿಸಿಲಿನಲ್ಲಿ ಇಡುವದು ಮೈಕ್ರೋವೇವ್ ಆವನ್ ನಲ್ಲಿ ಇಡುವದು ಹೀಗೆ

ಹಾಯ್ ಅಲರ್ಟ್! ಕೇಂದ್ರ ಗೃಹಖಾತೆಯಿಂದ ಎಚ್ಚರಿಕೆ!

  ನಿಮ್ಮ ಮೊಬೈಲ್ ಗಳಲ್ಲಿ ಈ ನಾಲ್ಕು ಆಪ್ಸ್ ಗಳಿದ್ದರೆ ಬೇಗನೆ ಅವುಗಳನ್ನು ತೆಗೆದು ಹಾಕಿ. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಇದ್ದ ಹಣ ಮಂಗ ಮಾಯ! ಭಾರತ ಸರಕಾರದ ನಿರ್ದೇಶನದ ಪ್ರಕಾರ ‘ಟಾಕಿಂಗ್ ಫ್ರಾಗ್’ ಇದು ಪಾಕಿಸ್ತಾನದಿಂದ ಡಿಜಾಯಿನ್ ಮಾಡಿದ ಆಪ್ ಇದ್ದು ಇದರ ಉಪಯೋಗ ಪರ್ಸನಲ್ ಡೇಟಾ ಪಡೆಯಲು ಮಾಡುತ್ತಿದ್ದಾರೆ. I S I ನಮ್ಮ ದೇಶದ ಮಹತ್ವದ ಸುಳಿವುಗಳನ್ನು ಪಡೆದುಕೊಳ್ಳಲು ಈ ಎಪ್ಲಿಕೆಶನ್ ಮುಖಾಂತರ ಮಾಲ್ ವೆಯರ್ ಕಳಿಸಲಾಗುತ್ತದೆ. ಆದಕಾರಣ ಭಾರತೀಯ ಗೃಹಖಾತೆಯು ಮೊಬೈಲ್ ಗ್ರಾಹಕರಿಗೆ ಸೈಬರ್ ಮೂಲಕ ಸಂಭವಿಸುವ ಅನೇಕ ಮೋಸ, ವಂಚನೆಯ ಪ್ರಕರಣಗಳನ್ನು ತೆಡೆಯಲು ಅಪೀಲ್ ಮಾಡುತ್ತಿದೆ. ಟಾಪ್ ಗನ್(ಗೇಮ್ ಆಪ್),

1500 ₹ ಯ ಜಿಯೋ ಫೋನ್ ಬಗ್ಗೆ ಸಂದೇಹ ಬೇಡ. ಲಾಭ ಗ್ಯಾರಂಟಿ  ಟರ್ಮ್ಸ್ ಮತ್ತು ಕಂಡಿಶನ್ ಗಳನ್ನು  ಸರಿಯಾಗಿ ಓದಿ ತಿಳಿದುಕೊಳ್ಳಿ.

  ಹಿಂದಿನ ಕೆಲವು ದಿನಗಳಿಂದ ಜಿಯೋ ಫೋನ್ ಬಗ್ಗೆ ತರ ತರದ ಮಾತುಗಳು ಕೇಳಿ ಬರ್ತಾ ಇವೆ. ಅದರಲ್ಲಿ ಜಿಯೋ ಫೋನ್ ಬಗ್ಗೆ ಅವಿಶ್ವಾಸದ ಬಗ್ಗೆನೇ ಹೆಚ್ಚಾಗಿ ಬರುತ್ತಿವೆ. ಜಿಯೋದವರು ಜನರನ್ನು ವಂಚಿಸುತ್ತಿದ್ದಾರೆ. ಅವರು ವಿಶ್ವಾಸಕ್ಕೆ ಪಾತ್ರವಿಲ್ಲ. ಕೊನೆಗೆ ಅವರು ತಮ್ಮ ಗುಣವನ್ನು ತೋರಿಸಿಯೇ ಬಿಟ್ಟರು. ಜನರಿಗೆ ಲೂಟಿ ಮಾಡಿದರು. ಇವರಷ್ಟು ಫ್ರಾಡ್ ಬೇರೊಬ್ಬರಿಲ್ಲ. ಅಂತ ಅನೇಕಾನೇಕ ತರ್ಕ ವಿತರ್ಕಗಳನ್ನು ಮಂಡಿಸಿ ವಾಟ್ಸಾಪ್ ನಲ್ಲಿ , ಫೆಸ್ಬೂಕ್ ನಲ್ಲಿ ಮೆಸೇಜ್ ಗಳನ್ನು ಹರಿದು ಬಿಡುತ್ತಿದ್ದಾರೆ. ಆದರೆ ನಿಜವಾದ ಟರ್ಮ್ಸ್ ಮತ್ತು ಕಂಡಿಶನ್ ಗಳು ಏನಿವೆ? ಮೊದಲು ನಾವು ಇದನ್ನು ತಿಳಿದುಕೊಳ್ಳುವದು ಅತ್ಯಾವಶ್ಯಕವಾಗಿದೆ. ಏನೆಂದರೆ, ಜಿಯೋ ಕಮ್ಯುನಿಕೆಶನ್ ಇದು ಒಂದು