Technology

ರಿಲಾಯನ್ಸ್ ಜಿಯೋ ಅವರ "ಹ್ಯಾಪಿ ನ್ಯೂ ಇಯರ್" ಸಂದರ್ಭವಾಗಿ ಹೊಸ ಪ್ಲಾನ್ ಧಮಾಕಾ!!!!!!

  ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ಮತ್ತು ಡೇಟಾ ಪ್ಲಾನ್ ಗಳು ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿಯನ್ನೇ ಸಾಧಿಸಿದೆ ಎಂದು ಹೇಳಬಹುದು. ಹೊಸ ವರ್ಷಕ್ಕೆ ಹೊಸ ಪ್ಲಾನ್ ವಿಶೇಷತೆ ಏನು? ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಶುಕ್ರವಾರ ಎರಡು ಹೊಸ ಪ್ಲಾನ್ ಗಳ ಘೋಷಣೆಯನ್ನು ಮಾಡಿದೆ. ಈ ಹೊಸ ಪ್ಲಾನ್ ಗೆ “ಹ್ಯಾಪಿ ನೀವ್ ಇಯರ್ 2018 ಪ್ಲಾನ್” ಎಂದು ಘೋಶಿಸಿದೆ.ಇದರಲ್ಲಿ ಒಂದು ಪ್ಲಾನ್ 199₹ ಮತ್ತು ಇನ್ನೊಂದು ಪ್ಲಾನ್ 299 ₹ ಗಳದ್ದು ಇದೆ. ವೈಶಿಷ್ಟ್ಯತೆ ಏನು? ಪ್ರೈಮ್ ಗ್ರಾಹಕರಿಗೆ 199 ₹ ಯ ಪ್ಲಾನ್ ನಲ್ಲಿ 28 ದಿವಸಗಳ ಸಲುವಾಗಿ ದಿನಂಪ್ರತಿ 1.2 ಜಿಬಿ 4ಜಿ

ಇನ್ನು DTH ಔಟ್!! ಮೈಕ್ರೋ ಎಂಟಿನಾ ದಿಂದ TV ನೋಡಲು ಸಾಧ್ಯ.

    ವಿಜ್ಞಾನದಿಂದ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಹೊಸ ಬದಲಾವಣೆಗಳು ಆಗುತ್ತಿರುವದನ್ನು ಕಂಡು ದಿನಂಪ್ರತಿ ಆಶ್ಚರ್ಯ ಪಡುವದು ಈಗ ಹೊಸ ವಿಷಯವಾಗೇನು ಉಳಿದಿಲ್ಲ. ವಿಜ್ಞಾನದಲ್ಲಾಗುತ್ತಿರುವ ಕ್ರಾಂತಿಯಿಂದ ಜಗತ್ತಿನಲ್ಲಿ ಪ್ರತಿಯೊಂದು ನಿಮಿಷಕ್ಕೆ ಏನಾದರೊಂದು ಹೊಸ ಅನ್ವೇಷಣೆ ನಿರ್ಮಾಣವಾಗುತ್ತಲಿದೆ. ಹೊಸ ತಂತ್ರಜ್ಞಾನಗಳಿಂದ ತಯಾರಿಸಲಾದ ವಸ್ತುಗಳಿಂದ ಹಳೆಯ ವಸ್ತುಗಳು ನೋಡನೋಡುತ್ತಲೇ ಕಾಲಬಾಹ್ಯವಾಗಿ ಬಿಡುತ್ತವೆ. ಈ ಪಂಕ್ತಿಯಲ್ಲಿ ಇನ್ನು DTH ಸಹ ಸೇರುವ ಮಾರ್ಗದಲ್ಲಿದೆ. ಇದರ ಸ್ಥಾನವನ್ನು ಈಗ ಮೈಕ್ರೋ ಎಂಟಿನಾ ತೆಗೆದುಕೊಳ್ಳಲಿದೆ. ಮಾಳಿಗೆ ಬೇಡ, ತಂತಿ ಬೇಡಾ, ಎಂಟಿನಾ ಮಾತ್ರ ತಯಾರಿದೆ. ಡಿಟಿಎಚ್ ಸಲುವಾಗಿ ಎತ್ತರದ ಮಾಳಿಗೆಯ ಅವಶ್ಯಕತೆ ಇರುತ್ತದೆ. ಜೊತೆಗೆ ಸ್ವಲ್ಪ ಸ್ಥಳದ ಅವಶ್ಯಕತೆ ಸಹಿತ ಇರುತ್ತದೆ. ಆದರೀಗ ಜಗತ್ತಿನ ತುಂಬಾ

ಈ ಆಂಡ್ರಾಯಿಡ್ ಮ್ಯಾಜಿಕ್ ಕೋಡ್ ಬಿಚ್ಚುವುದು ಎಲ್ಲರ ಗುಟ್ಟು..!

  ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಹತ್ತಿರ ಮೊಬೈಲ್ ಇರುವದು ಸಾಮಾನ್ಯವಾಗಿದೆ. ಮೊಬೈಲ್ ಮೂಲಕ ಅತೀ ವೇಗವಾಗಿ ನಾವು ದೇಶ ವಿದೇಶಗಳಲ್ಲಿ ಇದ್ದ ವ್ಯಕ್ತಿಯ ಜೊತೆಗೆ ಸಂಪರ್ಕ ಮಾಡಲು ಸಾಧ್ಯವಾಗಿದೆ. ಈ ಆಧುನಿಕ ಯುಗದಲ್ಲಿ ಪ್ರತಿಯೊಂದು ಕೆಲಸ ಡಿಜಿಟಲ್ ಪದ್ಧತಿಯಿಂದ ನಡೆಯುತ್ತಿದೆ. ಇದರಿಂದ ನಮ್ಮ ಸಮಯ ಮತ್ತು ಖರ್ಚು ಉಳಿತಾಯವಾಗಲು ಸಹಾಯವಾಗಿದೆ. ವಿಚಿತ್ರ ಸಂಗತಿಯೇನೆಂದರೆ ಇಂದು ಒಂದು ವೇಳೆ ನೀರು ಮತ್ತು ಆಹಾರ ಇಲ್ಲದೆ ಬದಕಬಹುದು, ಆದರೆ ಮೊಬೈಲ್ ಇಲ್ಲದೆ ಒಂದು ದಿವಸವು ಸಹ ಕಳೆಯಲು ಸಾಧ್ಯವಿಲ್ಲ ಏಕೆಂದರೆ ನಾವು ಮೊಬೈಲ್ ಗೆ ಅಷ್ಟೊಂದು ಅಡಿಕ್ಟ್ ಆಗಿದ್ದೇವೆ ನಿಜ ಅಲ್ವಾ? ನಾವು ಮೊಬೈಲ್ ನಲ್ಲಿ ಹಲವಾರು ಪ್ರಕಾರದ ಮಾಹಿತಿ

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಸರಕಾರ ಘೋಷಿಸಲಿದೆ ದೊಡ್ಡ ರಿಯಾಯಿತಿ.

    ನಿಮ್ಮ ಕಡೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳಿದ್ದು ನೀವು ಅವುಗಳ ಮಾಧ್ಯಮದಿಂದಲೇ ಯಾವುದೇ ಬಿಲ್ ಗಳನ್ನು ಪೇ ಮಾಡುತ್ತಿದ್ದರೆ ನಿಮ್ಮ ಸಲುವಾಗಿ ಆನಂದದ ಸುದ್ದಿಯಂದೇ ಹೇಳಬಹುದು. ಒಂದು ವೇಳೆ ನಿಮ್ಮ ಹತ್ತಿರ ಈ ಮೇಲಿನ ಕಾರ್ಡುಗಳಿಲ್ಲದಿದ್ದರೆ ನೀವು ಡಿಮಾಂಡ್ ಮಾಡಿ ಅವುಗಳ ಉಪಯೋಗ ಮಾಡುವದನ್ನು ರೂಢಿಸಿಕೊಳ್ಳಿರಿ. ಸರ್ಕಾರ ನೋಟು ಬಂದಿಯ ನಂತರ ಡಿಜಿಟಲ್ ಟ್ರಾಂಜಾಕ್ಷನ್ ಕ್ಕೇ ಪ್ರೋತ್ಸಾಹನೆ ಕೊಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಲಾಭವಾಗುವ ವಿವಿಧ ಯೋಜನೆಗಳನ್ನು ಚಾಲ್ತಿಯಲ್ಲಿ ತರುವದಿದೆ. ● ಗ್ರಾಹಕರಿಗೆ ಜಿ ಎಸ್ ಟಿ ಯಲ್ಲಿ ಸೂಟ್ ದೊರೆಯಲಿದೆ. ಡಿಜಿಟಲ್ ಪೆಮೆಂಟ್ ಮಾಡುವ ಗ್ರಾಹಕರಿಗೆ ಸರಕಾರದ ವತಿಯಿಂದ 2 ಪ್ರತಿಶತ ರಿಯಾಯಿತಿ ದೊರೆಯುವ

ವಾಟ್ಸಾಪ್ ಬಿಡುಗಡೆ ಮಾಡಿದ ಈ ಹೊಸ ಫೀಚರ್ ಬಗ್ಗೆ ನಿಮಗೆ ಗೊತ್ತಾ? ತಿಳಿದುಕೊಳ್ಳಿ.

  ಸೋಷಿಯಲ್ ಮಿಡಿಯಾದ ಬಳಕೆ ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುತ್ತಿರುವದು ಎಲ್ಲರಿಗೂ ಗೊತ್ತಿರುವ ವಿಷಯವೆ ಆಗಿದೆ. ಇದರಲ್ಲಿ ಎಲ್ಲಕ್ಕೂ ಹೆಚ್ಚಿಗೆ ವಾಟ್ಸಾಪ್ ಎಲ್ಲರ ಮಚ್ಚುಗೆಗೆ ಪಾತ್ರವಾಗಿದೆ. ಈಗ ವಾಟ್ಸಾಪ್ ಇನ್ನು ಹೆಚ್ಚಿಗೆ ಬಳಕೆದಾರರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಮತ್ತು ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನು ಕೊಡುವ ಉದ್ದೇಶದಿಂದ ಮತ್ತೆ ಅಪಡೆಟ್ ಮಾಡಿದ್ದಾರೆ. ಈಗಷ್ಟೇ ‘ಡಿಲೀಟ್ ಫಾರ್ ಎವರಿ ಒನ್ ಫೀಚರ್ ಲಾಂಚ್ ಮಾಡಿದ್ದರು. ಈಗ ಅದರ ಬೆನ್ನಲ್ಲೇ ವಿಡಿಯೋ ಕಾಲಿಂಗ್ ಸಲುವಾಗಿ ಮತ್ತೆ ಹೊಸ ಅಪಡೆಟ್ ಮಾಡಲಿದ್ದಾರೆ. ವಿಡಿಯೋ ಟು ವಾಯ್ಸ್ ಕಾಲ್ ಸ್ವಿಚ್ ಫೀಚರ್ ಟೆಸ್ಟಿಂಗ್ ವಾಟ್ಸಾಪ್ ತೆಗೆದುಕೊಳ್ತಾಯಿದೆ. ಇದರಿಂದ ಬಳಕೆದಾರರಿಗೆ ವಾಯ್ಸ್ ಕಾಲ್ ಮೇಲಿಂದ

ಎ ಟಿ ಎಮ್ ನಲ್ಲಿ  ಹಣ ತೆಗೆಯುವ ಮುನ್ನ ಒಂದು ಸಲ ಚೆಕ್ ಮಾಡಿ ಎಷ್ಟು ಸುರಕ್ಷಿತವಿದೆ ನಿಮ್ಮ ಎಟಿಎಮ್!

ನಮ್ಮ ಪೇಜ್ ಲೈಕ್ ಮಾಡಿ 👇🏻👇🏻   ಎಟಿಎಂ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಹಣ ತೆಗೆಯುವದಕ್ಕಾಗಿ ಬ್ಯಾಂಕ್ ಗಿಂತ ಎಟಿಎಂ ಗೆ ಹೆಚ್ಚು ಪ್ರಾಧಾನ್ಯ ಕೊಡುತ್ತೇವೆ. ಆದರೆ ಇತ್ತೀಚೆಗೆ ಸ್ವಲ್ಪ ಜಾಗೃತೆ ವಹಿಸದಿದ್ದರೆ ಗಂಡಾಂತರ ಬಿಟ್ಟಿದ್ದಲ್ಲ. ಎಟಿಎಂ ನಿಂದ ಹಣ ತೆಗೆಯುವ ಮುನ್ನ ಕೆಲವು ಅಂಶಗಳ ಕಡೆಗೆ ಗಮನ ಹರಿಸುವದು ಅವಶ್ಯ. ಯಾಕೆಂದರೆ ಯಾವ ಎಟಿಎಂ ನಿಂದ ಹಣ ತೆಗೆಯುತ್ತೇವೆಯೋ ಆ ಎಟಿಎಂ ಎಷ್ಟು ಸುರಕ್ಷಿತವಾಗಿದೆ ಎಂಬುದು ಮೊದಲು ತಿಳಿದುಕೊಳ್ಳಬೇಕಾಗಿದೆ. ಎಟಿಎಂ ನಲ್ಲಿಎಲ್ಲಕ್ಕೂ ಹೆಚ್ಚು ಗಂಡಾಂತರ ಕಾರ್ಡ್ ಕ್ಲೋನಿಂಗ್ ನದ್ದು ಆಗಿದೆ. ಕಾರ್ಡ್ ಕ್ಲೋನಿಂಗ್ ನ ಪರಿಪೂರ್ಣ ಅರ್ಥವೇನೆಂದರೆ ನಿಮ್ಮ ಕಾರ್ಡಿನ ಮಾಹಿತಿಯನ್ನು ಸಂಪೂರ್ಣವಾಗಿ ಕದ್ದು ಅಂತಹದೇ ಎರಡನೇ

ವಾಟ್ಸಾಪ್ ಡೌನ್ಲೋಡ್ ಮಾಡ್ತಾ ಇದ್ದೀರಾ ಸ್ವಲ್ಪ ನಿಲ್ಲಿ! ಮೊದಲು ಇದನ್ನು ಓದಿ.

    ಯಾಕೆ ಗೊತ್ತಾ ಪ್ಲೇ ಸ್ಟೋರ್ ನಲ್ಲಿ ವಾಟ್ಸಾಪ್ ನ ಒಂದು ನಕಲಿ ವರ್ಜನ್ ಉಪಲಬ್ದವಿದೆ. ಆ ನಕಲಿ ವರ್ಜನ್ ಆಪ್ ಡೌನ್ಲೋಡ್ ಮಾಡಿದ್ದಲ್ಲಿ ಮೋಸ ಹೋಗುತ್ತೀರಿ. ಯಾಕೆಂದರೆ ಇಲ್ಲಿಯವರೆಗೆ 5 ಸಾವಿರಕ್ಕೂ ಮೇಲ್ಪಟ್ಟು ವಾಟ್ಸಾಪ್ ಬಳಕೆದಾರರು ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಪೂರ್ಣತಃ ನಕಲಿ ಆಪ್ ಎಂದು ತಿಳಿದು ಬಂದಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘update whatsapp Messenger’ ಈ ಹೆಸರಿನಲ್ಲಿ ಆಪ್ ಕಂಡು ಬರುವದು. ಅದನ್ನೇ WhatsApp Inc ನ ಹೆಸರಿನಿಂದ ಮಾಡಿದ್ದಾರೆಂದು ಹೀಗೆ ಉಲ್ಲೇಖಿಸಲಾಗಿದೆ. ಇದನ್ನೇ ಇಲ್ಲಿಯವರೆಗೆ 5 ಸಾವಿರಕ್ಕೂ ಮೇಲ್ಪಟ್ಟು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ಲೇ ಸ್ಟೋರ್

ಜಗತ್ತಿನಲ್ಲಿ ಈ ಇಬ್ಬರಿಗೆ ಫೇಸ್ಬುಕ್ ನಲ್ಲಿ ಬ್ಲಾಕ್ ಮಾಡಲು ಸಾಧ್ಯವಿಲ್ಲ..!

  ಫೆಸ್ಬುಕ್ ನಲ್ಲಿ ನಾವು ನೀವೂ ಹೀಗೆ ಅನೇಕರು ಅನೇಕರಿಗೆ ಫ್ರೆಂಡ್ಸ್ ಮಾಡಿಕೊಳ್ಳುತ್ತೇವೆ. ಎಷ್ಟೋ ಪೇಜ್ ಗಳಿಂದ ನಮಗೆ ಅಪಡೆಟ್ ಸಿಗ್ತಾ  ಇರುತ್ತದೆ. ಕೆಲವೊಂದು ಸಲ ಅವರ ಕೆಲಸ ವಿಚಾರ ನಮಗೆ ಸರಿ ಬರದಿದ್ದರೆ ಆ ಸಮಯದಲ್ಲಿ ನಾವು ತಕ್ಷಣ ಅವರಿಗೆ ಬ್ಲಾಕ್ ಸಹ ಮಾಡಿ ಬಿಡ್ತೆವೆ. ಆದರೆ ಫ್ರೆಂಡ್ಸ್ ಜಗತ್ತಿನಲ್ಲಿ ಈ ಇಬ್ಬರಿಗೆ ಫೇಸ್ಬುಕ್ ನಲ್ಲಿ ಯಾರೂ ಬ್ಲಾಕ್ ಮಾಡಲು ಸಾಧ್ಯವಿಲ್ಲ. ತಿಳಿಯಬೇಕೆ ಅವರು ಯಾರು ಅಂತ? ಹಾಗಾದರೆ ಓದಿ.. ಅವರು ಬೇರೆ ಯಾರು ಅಲ್ಲ ಫೇಸ್ಬುಕ್ CEO ಮಾರ್ಕ್ ಜುಕರಬರ್ಗ್ ಹಾಗೂ ಅವರ ಮಡದಿಯಾದ ಪ್ರಿಸಿಲಾ ಚೈನ್. ಇವರಿಗೆ  ನೀವೂ ಫೇಸ್ಬುಕ್ ನಲ್ಲಿ ಬ್ಲಾಕ್ ಮಾಡಲು

ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ಯಾರು ಚೆಕ್ ಮಾಡ್ತಿದ್ದಾರೆ ತಿಳಿದುಕೊಳ್ಳುವುದು ಹೇಗೆ?

  Gadget desk- whatsapp ನಲ್ಲಿ ಸದ್ಯಕ್ಕಂತೂ ಇಂತಹ ಫೀಚರ್ ಇಲ್ಲ. ಯಾವುದೆಂದರೆ, ನಿಮ್ಮ whatsapp profile ಯಾರು ಚೆಕ್ ಮಾಡ್ತಾ ಇದಾರೆ ಇದನ್ನು ತಿಳಿಯುವದಕ್ಕಾಗಿ ಯಾವುದೇ ಸೆಕ್ಯೂರಿಟಿ ಮತ್ತು ಅಲರ್ಟ್ ಇಲ್ಲ. ಆದ್ದರಿಂದ ಯಾರು ಬೇಕಾದರೂ ಸಹ ನಿಮ್ಮ profile open ಮಾಡಿ ಫೋಟೋ ಸೆವ್ ಮಾಡಿ ಕೊಳ್ಳುತ್ತಾರೆ. ಇದೆಲ್ಲವನ್ನೂ ಗೊತ್ತು ಹಿಡಿಯೊದು ಹೇಗೆ? ● whatsapp ನಲ್ಲಿ ಇಂತಹ ವೈಶಿಷ್ಟ್ಯ ಇಲ್ಲದೆ ಇರಬಹುದು ಆದರೆ ಇಂತಹ ಒಂದು app ಇದೆ. ಅದು ನಿಮಗೆ ಇದರ ಬಗ್ಗೆ ಎಲ್ಲವನ್ನು ಹೇಳುತ್ತದೆ. ಈ app ನ ಹೆಸರು whats app tracker ಈ app ನ್ನು ಎಂಡ್ರಾಯಿಡ್ ಯುಜರ್ಸ

Micromax Launch Canvas Infinity ! Made With Love in India

The Canvas Infinity has an 18:9 display with curved corners that looks like the one on the LG Q6. Micromax even calls it Full Vision, which is also what LG calls it, so it seems Micromax forgot to draw the line somewhere. The Canvas Infinity has a 13 megapixel camera on the back with f2.0 aperture and PDAF. On the front is a 16 megapixel sensor with soft flash and