ವೈರಲ್

ಕೇವಲ ಒಂದೇ ನಿಮಿಷದಲ್ಲಿ ತನ್ನ ಕೈಯಿಂದ 122 ತೆಂಗಿನಕಾಯಿ ಒಡೆದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ಗಿಟ್ಟಿಸಿಕೊಂಡ  ವ್ಯಕ್ತಿ, ವಿಡಿಯೋ ನೋಡಿ 😳👇🏿👇🏿

    ನಯಿ ದೆಹಲಿ:- ತೆಂಗಿನಕಾಯಿ ಎಂದಾಗ ನೆನಪಿಗೆ ಬರುವದು ಅದರ ನೀರು ಮತ್ತು ತೆಂಗು. ತೆಂಗಿನಕಾಯಿ ಮರಕ್ಕೆ ನಾವು ಕಲ್ಪವೃಕ್ಷ ಎಂದು ಸಹ ಕರೆಯುತ್ತೇವೆ. ದೇವರಿಗೆ ಪ್ರಿಯವಾದದ್ದು ಅದಲ್ಲದೆ ಮನುಷ್ಯನಿಗೆ ಕೂಡಾ ತುಂಬಾ ಉಪಯೋಗಕಾರಿಯಾದದ್ದು. ತೆಂಗಿನಕಾಯಿ ಸುಲಿಯುವದು ಮತ್ತು ಅದನ್ನು ಒಡೆಯುವದು ತುಂಬಾ ಕಷ್ಟಕರವಾದ ಕೆಲಸ ವಾಗಿದೆ. ಇದರ ಸೊಪ್ಪೆ ಹೇಗೆ ತೆಗೆಯುವರು ಮತ್ತು ಹೇಗೆ ಒಡೆಯುವರು ಎಂಬುದು ಕೆಲವು ಜನರಿಗೆ ಮಾತ್ರ ಗೊತ್ತು. ತೆಂಗಿನಕಾಯಿ ದೇವರ ಮುಂದೆ ಒಡೆಯುವಾಗ ಪೂಜಾರಿಯು ಸಹ ಕಲ್ಲಿಗೆ ಎರಡು ಅಥವಾ ಮೂರು ವೇಳೆ ಹೊಡೆಯುತ್ತಾನೆ ಅಂದಾಗ ಮಾತ್ರ ತೆಂಗು ಎರಡು ತುಂಡಾಗುವದು. ಇಷ್ಟೊಂದು ಕಠಿಣವಾದ ತೆಂಗನ್ನು ಈತ ಒಂದು ನಿಮಿಷದಲ್ಲಿ

ಸೂಪರಸ್ಟಾರ್ ರಜನಿಕಾಂತ ಅವರ ಮನೆ ರಾಜಮಹಲಿಗಿಂತ ಕಡಿಮೆಯೇನಿಲ್ಲ! ಈ ಫೋಟೋಗಳನ್ನು ಒಮ್ಮೆ ನೋಡಿ.

    ರಜನಿಕಾಂತ್ ಎಂದರೆ ನೆನಪಿಗೆ ಬರುವದು ಅವರ ವಿಶಿಷ್ಟವಾದ ಶೈಲಿ, ಫೈಟಿಂಗ್ ಮತ್ತು ಮಾತಾಡುವ ಶೈಲಿ. ಅವರು ಕೇವಲ ದಕ್ಷಿಣ ಭಾರತ ಸಿನೆಮಾ ರಂಗದಲ್ಲಷ್ಟೇ ಅಲ್ಲದೆ ಬಾಲಿವುಡ್ ನಲ್ಲಿ ಕೂಡಾ ತುಂಬಾ ಜನಪ್ರಿಯ ನಾಯಕರಾಗಿದ್ದಾರೆ. ಈ ಒಂದು ಸ್ಥಾನ ಪಡೆಯಲು ಅವರು ತುಂಬಾ ಪರಿಶ್ರಮ ಪಡುವದರ ಜೊತೆಗೆ ಬಿಡದೆ ಪ್ರಯತ್ನ ಪಟ್ಟಿದ್ದಾರೆ. ರಜನೀಕಾಂತ್ ಅವರ ಒಬ್ಬ ಸಾಧಾರಣ ಬಸ್ ಕಂಡೆಕ್ಟರ್ ರಿಂದ ಒಬ್ಬ ಸೂಪರ್ ಸ್ಟಾರ್ ವರೆಗಿನ ಪ್ರವಾಸದಲ್ಲಿ ತುಂಬಾ ಸಂಘರ್ಷ ಮಾಡಿದ್ದಾರೆ. ಇಂದಿಗೂ ಕೂಡಾ ಅವರ ಚಲನಚಿತ್ರಗಳು ತುಂಬಾ ಹಿಟ್ ಆಗುತ್ತವೆ. ರಜನಿಕಾಂತ್ ಅವರ ಕುರಿತು ಜನರಲ್ಲಿ ಬರೀ ಪ್ರೀತಿ ಅಷ್ಟೇ ಅಲ್ಲ , ಅವರು

ವಿರು ಅನುಷ್ಕಾಳಿಗೆ ಕೊಟ್ಟಿರುವ ರಿಂಗ್ ತಯಾರಿಸಲು ಎಷ್ಟು ತಿಂಗಳು ಬೇಕಾಯಿತು ಗೊತ್ತಾ? ಬೆಲೆ ಕೇಳಿದರೆ ಶಾಕ್ ಆಗ್ತೀರಿ!

    ದೇಶ ತುಂಬೆಲ್ಲಾ ಸದ್ಯಕ್ಕೆ ಲವ್ ಮ್ಯಾರೇಜ್ ದ ವಾತಾವರಣ ತುಂಬಾ ಹೆಚ್ಚಾಗುತ್ತ ಹೋಗುತ್ತಿದೆ. ದೊಡ್ಡ ದೊಡ್ಡ ಬಾಲಿವುಡ್ ಸ್ಟಾರ್ ಮತ್ತು ಕ್ರಿಕೆಟ್ ರ್ ಕೂಡಾ ಲವ್ ಮ್ಯಾರೇಜ್ ಮಾಡಿಕೊಂಡು ವಿವಾಹ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇಂಥ ಒಂದು ಮದುವೆ ಸಾಮಾನ್ಯ ಜನರಲ್ಲಿ ಒಂದು ಉದಾಹರಣೆಯಾಗಿ ಉಳಿದು ಬಿಡುತ್ತಾರೆ. ಅದೇ ಪ್ರಕಾರವಾಗಿ ನಮ್ಮ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಾಯಕಿ ಅನುಷ್ಕಾ ಶರ್ಮಾ ಅವರು ಮೊನ್ನೆ ಮೊನ್ನೆ ತಾನೆ ವಿವಾಹ ವಾಗಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅವರ ಲವ್ ಸ್ಟೋರಿ ಸುಮಾರು ಐದು ವರ್ಷಗಳ ಹಿಡಿದು ತುಂಬಾ ಚರ್ಚೆಯ ವಿಷಯವಾಗಿತ್ತು. ಕೆಲವು ದಿನಗಳ

ಹೊಸದಾಗಿ ನಿರ್ಮಿಸಿದ ವಿಶ್ವದ ಅತೀ ದೊಡ್ಡ ಲೈಬ್ರರಿ ಬಗ್ಗೆ ತಿಳಿದುಕೊಳ್ಳಿ. ಪುಸ್ತಕಗಳ ಸಂಖ್ಯೆ ಕೇಳಿದರೆ ಶಾಕ್ ಆಗ್ತೀರಾ!

  ಚೀನಾದಲ್ಲಿ ನಿರ್ಮಿಸಿದ ಹೊಸ ಲೈಬ್ರೆರಿಯ ಇಂಟೀರಿಯರ್ ಡಿಸೈನ್ ಬಗ್ಗೆ ಜಗತ್ತಿನ ತುಂಬಾ ಚರ್ಚೆ ನಡೆಯುತ್ತಿದೆ. ವೈಶಿಷ್ಟ್ಯಗಳು ತಿಳಿದು ಮತ್ತು ನೋಡಿ ನಿಜಕ್ಕೂ ನೀವೂ ದಂಗಾಗುವಿರಿ. ಸದ್ಯದ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಕಂಪ್ಯೂಟರ್ ವಿಶ್ವದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದುವರ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದೆ. ಇಂತಹ ಈ ಯುಗದಲ್ಲಿಯೂ ಚೀನಾ ವಿಶ್ವವೇ ದಂಗಾಗಿ ಬಿಡುವಂತಹ ಒಂದು ಲೈಬ್ರರಿಯನ್ನು ನಿರ್ಮಿಸಿದೆ. ಈ ಲೈಬ್ರರಿಗೆ ವಿಶ್ವದ ಎಲ್ಲಕ್ಕೂ ಸುಂದರ ಲೈಬ್ರರಿಯಂದು ಕರೆಯಲಾಗುತ್ತಿದೆ. ಜೊತೆಗೆ ಇದರ ಇಂಟೀರಿಯರ್ ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚೀನಾ ಪ್ರಾಂತದ ತಿಯಾಂಜಿನ್ ನ ಬಿನಾಹಾಯಿ ಕಲ್ಚರಲ್ ಡಿಸ್ಟ್ರಿಕ್ಟ್ ನಲ್ಲಿ ಒಂದು ಐದು ಮಹಡಿಯ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿಯೇ ಈ

ಈ ಫೋಟೋ ನೋಡಿದ್ದೆ ಆದಲ್ಲಿ ದಿನಪೂರ್ತಿ ತಲೆ ಕೊರೆಯೋದು ಗ್ಯಾರಂಟಿ!

  ಒಬ್ಬರು ಇನ್ನೊಬ್ಬರ ಬಗ್ಗೆ ತಮ್ಮ ಮನದಲ್ಲಿರುವ ಪ್ರೀತಿ ವಾತ್ಸಲ್ಯವನ್ನು ಅಭಿವ್ಯಕ್ತ ಮಾಡುವ ಸರಳ ಹಾಗೂ ಸಹಜವಾದ ವಿಧಾನ ವೆಂದರೆ ಅಪ್ಪಿಕೊಳ್ಳುವದು ಅಥವಾ ತಬ್ಬಿಕೊಳ್ಳುವದು. ಕೆಲವೊಂದು ಸಲ ಇನ್ನೊಬ್ಬರ ಪರಸ್ಪರ ತಬ್ಬುಗೆ ಅಪ್ಪುಗೆ ನೋಡುಗರಿಗೆ ಅಸಹಜವಾಗಿ ಬಿಡುತ್ತದೆ. ಇಂತಹುದೇ ಒಂದು ಅಪ್ಪುಗೆಯ ಫೋಟೋ ಇಲ್ಲಿ ನೋಡುವವರಿದ್ದೇವೆ. ಇದನ್ನು ನೋಡಿದ ನಂತರ ನೋಡುಗರ ತಲೆ ಒಮ್ಮೆಲೇ 360 ಡಿಗ್ರಿಯಲ್ಲಿ ಗರ್ರನೆ ತಿರುಗಲಿದೆ. ಯಾಕೆಂದರೆ ಫೋಟೋನೆ ಆ ತರ ಇದೆ. ಹೆಚ್ಚಿಗೆ ಏನು ಹೇಳಲಿಕ್ಕಿಲ್ಲ, ಒಂದು ಸಲ ನೀವೇ ನಿಮ್ಮ ಕಣ್ಣುಗಳಿಂದ ಈ ಫೋಟೋವನ್ನು ನೋಡಿ ಮತ್ತು ಫೋಟೋದಲ್ಲಿ ಅವರ ಕಾಲುಗಳನ್ನು ನೋಡಿ. ರೇಡಿಟ್ ಮೇಲೆ ಯಾವನೋ ಒಬ್ಬ ಜಾಣ ಈ

ಬಾತರೂಮಿನಲ್ಲಿ ಯಾವ ದಿಕ್ಕಿಗೆ ಕನ್ನಡಿ ಇರಬೇಕು?

    ವಾಸ್ತುಶಾಸ್ತ್ರದಲ್ಲಿ ಮನೆಯ ಯಾವ ಯಾವ ಭಾಗದಲ್ಲಿ ಕನ್ನಡಿಗಳಿರಬೇಕು ಎಂಬುದರ ಬಗೆಗಿನ ಮಾಹಿತಿ ವಿವರವಾಗಿ ಕೊಟ್ಟಿದ್ದಾರೆ. ಮನೆಯಲ್ಲಿ ಬಾತರೂಮ್ ಇದೊಂದು ಮಹತ್ವದ ಘಟಕವಾಗಿದೆ ಕಾರಣ ದಿನದ ಪ್ರಾರಂಭ ಇಲ್ಲಿಂದಲೇ ಶುರುವಾಗುವದು. ಬಾತರೂಮ್ ಸುಂದರವಾಗಿ ಕಾಣಿಸುವದರ ಜೊತೆಗೆ ಅದು ಧನಾತ್ಮಕ ಶಕ್ತಿಯೂ ದೊರೆಯುವಂತಹದು ಇರಬೇಕು. ಯಾಕೆಂದರೆ ಇಡೀ ದಿನ ಚೆನ್ನಾಗಿ ಸಾಗಬೇಕು. ವಾಸ್ತುಶಾಸ್ತ್ರದಲ್ಲಿ ಬಾತರೂಮಿನ ಒಳಗಡೆ ಕನ್ನಡಿ ಹೇಗೆ ಅಳವಡಿಸಬೇಕು ಎಂಬುದನ್ನೂ ಉಲ್ಲೇಖಿಸಲಾಗಿದೆ. ವಾಸ್ತುವಿಜ್ಞಾನದ ಅನುಗುಣ ಕನ್ನಡಿಯು ಅಳವಡಿಸುವಾಗ ಬಾಗಿಲಿನ ಎದುರು ನೇರ ಬರದಂತೆ ಗಮನವಹಿಸಬೇಕು. ಯಾವಾಗ ಮುಂಜಾನೆ ಬೆಡ್ ನಿಂದ ಎದ್ದು ಬಾತರೂಮನ್ನು ಪ್ರವೇಶ ಮಾಡುತ್ತೇವೆಯೋ ನಮ್ಮ ಜೊತೆ ಧನಾತ್ಮಕ ಹಾಗೂ ಋಣಾತ್ಮಕ ಈ ಎರಡು ಶಕ್ತಿಗಳು

ಹೆಣ್ಣು ಮಗು ಮನೆಯಲ್ಲಿ ಯಾವಾಗಲೂ ಹೆದರಿಕೊಂಡೆ ಇರುವದರಿಂದ ಅವಳ ತಂದೆ ಮನೆಯಲ್ಲಿ CCTV ಅಳವಡಿಸಿದ ನಂತರ ಹೊರಗೆ ಬಿದ್ದ ಸತ್ಯದಿಂದ ನೋಡಿದವರೆಲ್ಲರೂ ಬೆಚ್ಚಿ ಬಿದ್ದರು..!

ಕಾಲ ಬದಲಾದ ಹಾಗೆ ಮನುಷ್ಯನ ಜೀವನಕ್ರಮವು ಬದಲಾಯಿತು. ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಮಹಿಳೆ ಈಗ ಡ್ಯೂಟಿ, ಜಾಬ್ ಅಂತ ಆಫೀಸ್ ಸುತ್ತುತ್ತಿದ್ದಾಳೆ. ಪತಿ-ಪತ್ನಿ ಇಬ್ಬರೂ ನೌಕರಿ ಮಾಡುವಾಗ ಎಷ್ಟೋ ತೊಂದರೆಗಳು ಉದ್ಭವಿಸುತ್ತವೆ. ಅದರಲ್ಲಿ ಮುಖ್ಯವಾದುದು ಎಂದರೆ ಮಕ್ಕಳ ಪಾಲನೆ ಪೋಷಣೆ. ಮಹಾನಗರಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ಮಕ್ಕಳನ್ನು ಎಷ್ಟೋ ಪೋಷಕರು ಮನೆಯಲ್ಲಿ ಕೂಡಿ ಹಾಕಿ ಹೊರಗಿನ ಕೆಲಸಗಳಿಗಾಗಿ ಹೋಗುವುದೂ ಉಂಟು. ಇಂತಹುದೇ ಒಂದು ಸಂದರ್ಭವನ್ನು ನಾವಿಲ್ಲಿ ಸಾಮಾಜಿಕ್ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊವೊಂದು ನಿಮ್ಮ ಜೊತೆ ಶೇರ್ ಮಾಡ್ತಾ ಇದೀವಿ  “ತಂದೆ-ತಾಯಿ ತಮ್ಮ ಮಗುವನ್ನು ಬಿಟ್ಟು ಹೊರಗೆ ಇರುತ್ತಿದ್ದರು. ಮನೆಗೆ ಬಂದ ನಂತರ ಮಗು ಭಯಭೀತಳಾಗಿರುವದು ತಂದೆಯ ಗಮನಕ್ಕೆ

ಅಯ್ಯೋ! ನಾಚಿಕೆಗೇಡಿನ ಪರಮಾವಧಿ.3000 ದಿನಗಳವರೆಗೆ ತಂದೆ, ಸಹೋದರ ಕೂಡಿ ರೇಪ್ ಮಾಡುತ್ತಿದ್ದರು. 8 ಸಲ ಮಗಳ ಅಬಾರ್ಷನ್ ಮಾಡಿಸಿದಳು ತಾಯಿ.

  ಲಖನೌ:- 6 ನೇ ಸೆಪ್ಟೆಂಬರ್ 2013 ಸೀಮಾ ತನ್ನ ಜೀವನದಲ್ಲಿ ಈ ದಿನಾಂಕ ಎಂದಿಗೂ ಮರೆಯಲಿಕ್ಕಿಲ್ಲ. ಅದಕ್ಕೆ ಕಾರಣವಿಷ್ಟೆ ಇವತ್ತಿನ ದಿವಸ ಇವಳಿಗೆ ಒಂದು ನರಕ ಯಾತನೆಯಿಂದ ಮುಕ್ತಿ ಸಿಕ್ಕಿತು. ಇವಳ ಆರೋಪದ ಪ್ರಕಾರ ತಂದೆ & ಸಹೋದರ ಇಬ್ಬರೂ ಕೂಡಿ ಸುಮಾರು 9 ವರ್ಷಗಳ ವರೆಗೆ (3000 ದಿನಗಳು) ರೇಪ್ ಮಾಡುತ್ತಿದ್ದರಂತೆ. ಇಂತಹ ಹೇಯ ಕೃತ್ಯಕ್ಕೆ ಇನ್ನೊಂದು ನಾಚಿಕೆಗೇಡಿನ ಸಂಗತಿ ಎಂದರೆ ಇವಳ ತಾಯಿಯೇ ಇವಳದ್ದು 8 ಸಲ ಅಬಾರ್ಷನ್ ಮಾಡಿದ್ದಾಳೆ. ಇಂತಹ ಕೃತ್ಯ ಎಸಗಲು ಕಾರಣ ಮಾಟಗಾರ:- ಸೀಮಾಳು 14 ವರ್ಷಗಳ ವರೆಗೆ ತನ್ನ ಅಜ್ಜಿಯ ಕಡೆಗಿದ್ದಳು. ಆನಂತರ ಇವಳು ತನ್ನ ತಾಯಿ ತಂದೆಯರ

ಸ್ವತಃ ಪ್ರೆಗ್ನೆಂಟ(ಬಸುರಿ) ಅಂತ ಹೇಳಿ ಲಿಫ್ಟ್ ತೆಗೆದುಕೊಂಡು ಮನೆಗೆ ಕರೆದುಕೊಂಡು ಹೋಗಿ ಮಾಡುತ್ತಿದ್ದಳಾದರೂ ಏನು?

    ಮಧ್ಯಪ್ರದೇಶದ ಇಂದೋರನಲ್ಲಿ ದೊಡ್ಡ ಹೋಟೆಲೋಂದರಲ್ಲಿ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಸಚಿನ್ ಸೋನಿ ಮತ್ತು ಗಿರೀಶ್ ಗುಪ್ತಾ ಹೆಸರಿನ ಇಬ್ಬರು ಗೆಳೆಯರು ರಾತ್ರಿ 3:45 ಸುಮಾರಿಗೆ ಮನೆಗೆ ಮರಳುವಾಗ ದಾರಿ ಮಧ್ಯೆ ಒಬ್ಬಳು ಮಹಿಳೆ ತಾನು ಬಸುರಿ ದಯವಿಟ್ಟು ನನಗೆ ಲಿಫ್ಟ್ ಕೊಡಿ ಎಂದು ಹೇಳಿ ಅವರನ್ನು ಒಪ್ಪಿಸಿ ಹೇಗೋ ಅವರನ್ನು ತನ್ನ ಮನೆಗೆ ಕರೆದೊಯ್ದು ಮೊಬೈಲ್ ಮುಖಾಂತರ ತನ್ನ ಸಂಗಡಿಗರನ್ನು ಕರೆಯಿಸಿ ಇಬ್ಬರಿಗೂ ಲೂಟಿ ಮಾಡಿದ್ದಾಳೆ. ಸಚಿನ್ ಸೋನಿ ಜ್ಯುವೆಲ್ಲರಿ ವ್ಯಾಪಾರಿಯಾಗಿದ್ದು, ಗಿರೀಶ್ ಗುಪ್ತಾ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮೊದ ಮೊದಲು ಈ ಇಬ್ಬರೂ ತಮ್ಮ ಮಾನಕ್ಕಾಗಿ ಪೊಲೀಸರ ಮುಂದೆ ಘಟನೆಯನ್ನು ವಿವರಿಸಲಿಲ್ಲ. ನಂತರ ಪೊಲೀಸರು

ಬೆಟ್? ಈ ಚಿತ್ರದಲ್ಲಿ ಮರೆಮಾಡಿದ ಹುಡುಗಿಯನ್ನು ಕಂಡು ಹಿಡಿಯಲು ನಿಮಗೆ ಸಾಧ್ಯವಾಗುವದಿಲ್ಲ! ಬೇಕಾದ್ರೆ  ನೋಡಿ ಗುರಿತಿಸಿ.

  ನೀವು ಬುದ್ಧಿವಂತರಾಗಿದ್ದರೆ, ಇಂದು ನಾವು ನಿಮ್ಮ ಮುಂದೆ ಒಂದು ಸವಾಲನ್ನು ತಂದಿದ್ದೇವೆ. ಈ ಮೊದಲು ನೀವು ಅನೇಕ ಪ್ರಶ್ನೆಗಳನ್ನು ಮತ್ತು ಒಗಟುಗಳನ್ನು ಪರಿಹರಿಸಿದ್ದಿರಿ. ಆದರೆ ಇದು ಅವುಗಳಿಗಿಂತ ಭಿನ್ನವಾಗಿದೆ. ಈ ಕೆಳಗಿನ ಚಿತ್ರದಲ್ಲಿ ಮರೆಮಾಡಿದ ಹುಡುಗಿಯನ್ನು ಪತ್ತೆ ಹಚ್ಚಲು ಇದು ಒಂದು ನಿಮಗೆ ಟಾಸ್ಕ್! ಈ ಚಿತ್ರದಲ್ಲಿ ಹುಡುಗಿಯನ್ನು ಉದ್ಯಾನದಲ್ಲಿ ಮರೆಮಾಡಲಾಗಿದೆ. ಈ ಚಿತ್ರದಲ್ಲಿ ಮರೆಮಾಡಿದ ಹುಡುಗಿಯನ್ನು ಹುಡುಕಬೇಕಾಗಿದೆ. ಮೊದಲ ನೋಟದಲ್ಲಿ, ಸರಳ ನೋಟದಲ್ಲಿ ಹುಡುಗಿ ಕಾಣುವಳು , ಆದರೂ ಸಹಿತ ಪ್ರತಿ 100 ಜನರಲ್ಲಿ 99 ಜನರನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ನೀವು ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಲಕ್ಷಾಂತರ ಪ್ರಶ್ನೆಗಳನ್ನು ಪರಿಹರಿಸಿದ್ದೀರಿ ಆದರೆ ಅದರಲ್ಲಿ