ಮುಕೇಶ್ ಅಂಬಾನಿ ಮಗನ ಮದುವೆ ಆಮಂತ್ರಣ ಪತ್ರಿಕೆ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರಾ!!

    ರಿಲಾಯನ್ಸ್ ಇಂಡಸ್ಟ್ರಿಜ್ ಮಾಲೀಕರಾದ ಮುಕೇಶ್ ಅಂಬಾನಿಯವರ ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಹಣದಲ್ಲಿ ಸಾಮಾನ್ಯ ಮನುಷ್ಯನ ಸಂಪೂರ್ಣ ಮದುವೆ ಯಾಗುತ್ತದೆ ಅಂದರೆ ಅತಿಶಯೋಕ್ತಿಯಾಗಲಾರದು. ಅಥವಾ ಈ ಆಮಂತ್ರಣ ಪತ್ರಿಕೆಯ ಹಣದಲ್ಲಿ ಆಯ್ ಫೋನ್ ಎಕ್ಸ್ ಕನಸು ನೋಡುವ ನಮಗೆ, ಒಂದು ಸ್ವಂತಕ್ಕೆ ಇಟ್ಟುಕೊಂಡು ಇನ್ನೊಂದು ಗೆಳೆಯನಿಗೆ ಗಿಫ್ಟ್ ಕೊಡಬಹುದಾಗಿದೆ. ಇಲ್ಲ ಯಾವುದಾದರೂ ಸಾಲದಲ್ಲಿ ಮುಳುಗಿದ ಬಡ ರೈತನ ಜೀವನೋಪರಾಂತ ಮಾಡಿದ ಸಾಲ ಮುಟ್ಟಿಸಬಹುದಾಗಿದೆ. ಎಂದ ಮೇಲೆ ಈ ಹಾಯ್ ಫಾಯ್ ಸಿರಿವಂತರ ಮದುವೆ ಆಮಂತ್ರಣದ ಪತ್ರಿಕೆ ಎಷ್ಟು ಬೆಳೆಯುಳ್ಳದ್ದು ಇದ್ದಿರಬಹುದು ಎಂದು ನೀವೇ ಅಂದಾಜಿಸಿಕೊಳ್ಳಿ. ಮುಕೇಶ್ ಅಂಬಾನಿ ಜಗತ್ತಿನ ಅತೀ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ಫೋರ್ಬ್ಸ್

ಫೆಂಗ್ ಶುಯಿ ಟಿಪ್ಸ್: ನವ ವರ್ಷಾರಂಭಕ್ಕೆ ಈ ವಸ್ತುಗಳಿಗೆ ಮನೆಯಲ್ಲಿ ಸ್ಥಾನ ಕಲ್ಪಿಸಿ ಕೊಟ್ಟರೆ ಆನಂದ ಐಶ್ವರ್ಯವೂ ಮನೆ ತುಂಬುವದು ಗ್ಯಾರಂಟಿ.

    ಹೊಸ ವರ್ಷ ಹೊಸ ಆರಂಭ. ಪ್ರತಿ ವರ್ಷ ವರ್ಷಾರಂಭಕ್ಕೆ ಹೊಸ ಜೀವನ , ಹೊಸ ವಿಚಾರ, ಜೀವನದಲ್ಲಿ ಏಳಿಗೆಯ ಬದಲಾವಣೆಗಳನ್ನು ಆಶಿಸುತ್ತೇವೆ. ಇವೆಲ್ಲದಕ್ಕೂ ಬೇಕಾಗಿರುವುದು ಕಾಂಚಾಣ. ಆದ್ದರಿಂದಲೇ ವಾಸ್ತು ಶಾಸ್ತ್ರಗಳಲ್ಲಿ ಹಣದ ಗಳಿಕೆ, ಇದರ ಜೊತೆಗೆ ಉಳಿತಾಯ ಮತ್ತು ವಿನಿಯೋಗ ಮಾಡುವ ಬಗ್ಗೆ ಅನೇಕ ರೀತಿಯ ಒಳ್ಳೆಯ ಸೂಚನೆಗಳನ್ನು ಕೊಟ್ಟಿರುತ್ತಾರೆ. ಹಾಗೆಯೇ ಫೆಂಗ್ ಶುಯಿ ಶಾಸ್ತ್ರದಲ್ಲಿಯೂ ಸಹಿತ ಮನೆಯ ಏಳಿಗೆಯ ಕುರಿತು ಕೆಲವೊಂದು ಒಳ್ಳೆಯ ಸಲಹೆಗಳು ಇವೆ. ಈ ಮಹತ್ವದ ಟಿಪ್ಸಗಳನ್ನು ಫಾಲೋ ಮಾಡಿ ಹೊಸ ವರ್ಷದ ಆಗಮನವನ್ನು ಚೆನ್ನಾಗಿ ಸ್ವಾಗತಿಸಿದರೆ ಭವಿಷ್ಯದ ದಾರಿ ಖುಷಿಯಿಂದ ತುಂಬಲು ಸಾಧ್ಯ. ಅದಕ್ಕಾಗಿ ಈ ವಸ್ತುಗಳನ್ನು ವರ್ಷಾರಂಭಕ್ಕೆ ಮನೆತುಂಬಿ,

ತನ್ನ 13 ಜನ ಹೆಂಡಂದಿರರಿಗೆ ಏಕಕಾಲಕ್ಕೆ ಪ್ರೆಗ್ನೆಂಟ್ ಮಾಡಿದ ಪತಿರಾಯನ ಬಗ್ಗೆ ಗೊತ್ತಾ?

      ಸಾಮಾನ್ಯವಾಗಿ ನಾವು ಒಬ್ಬ ಮಹಿಳೆ 11 ಮಕ್ಕಳು ಹೆತ್ತಿದ್ದು ಅಥವಾ ಒಂದು ಡಜನ್ ಮಕ್ಕಳು ಹೆತ್ತಿದ್ದು ಕೇಳಿದ್ದೇವೆ. ಇಲ್ಲ ಒಬ್ಬ ಎರಡು ಅಥವಾ ಮೂರು ಪತ್ನಿಯರನ್ನು ಹೊಂದಿದ್ದು ಕೇಳಿದ್ದೇವೆ. ಆದರೆ ಇಲ್ಲಿ ಒಬ್ಬ ಪತಿ ಏಕಕಾಲಕ್ಕೆ ತನ್ನ 13 ಜನ ಪತ್ನಿಯರನ್ನು ಬಸುರಿಯನ್ನಾಗಿ ಮಾಡಿದ್ದಾನೆ. ಹೀಗೆ ಜಗತ್ತಿನಲ್ಲಿ ಅನೇಕ ವಿಷಯಗಳು ವೈರಲ್ ಆಗ್ತಾ ಇರುತ್ತವೆ. ಕೆಲವೊಂದು ವಿಷಯಗಳ ಮೇಲಂತೂ ವಿಶ್ವಾಸವಿಡುವದೇ ಕಠಿಣವಾಗುತ್ತದೆ. ಇಂತಹದೇ ಒಂದು ಫೋಟೋ ಈಗ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲಿ ಪತಿ ತನ್ನ 13 ಜನ ಪ್ರೆಗ್ನೆಂಟ್ ಪತ್ನಿಯರೊಂದಿಗೆ ಫೋಟೋ ತೆಗೆದುಕೊಂಡಿದ್ದಾನೆ. ನೈಜೇರಿಯಾದಲ್ಲಿ ವಾಸಿಸುವ ಈತ 13 ಪತ್ನಿಯರೊಂದಿಗೆ ತನ್ನ ಜೀವನ

ವಾಟ್ಸಾಪ್ ಗ್ರೂಪ್ ಅಡ್ಮಿನ್ ಸಲುವಾಗಿ ಬರುವದಿದೆ ಹೊಸ ಫೀಚರ್.

    ಸನ್ ಫ್ರಾನ್ಸಿಸ್ಕೊ :- ವಾಟ್ಸಾಪ್ ತನ್ನ ಮುಂದಿನ ಅಪ್ ಡೆಟ್ ನಲ್ಲಿ ಗ್ರೂಪ್ ಅಡ್ಮಿನ್ ಗೆ ಕೆಲವು ಹೆಚ್ಚಿನ ಅಧಿಕಾರಗಳನ್ನು ಕೊಡುವ ನಿರೀಕ್ಷೆ ಇದೆ. ಹೊಸ ಅಪ್ ಡೆಟ್ ನಲ್ಲಿ ವಾಟ್ಸಾಪ್ ನ ಗ್ರೂಪ್ ಅಡ್ಮಿನ್ ಗ್ರೂಪ್ ನಲ್ಲಿಯ ಇತರರ ಟೆಕ್ಸ್ಟ್ ಮೆಸೇಜ್ , ಫೋಟೋ, ವಿಡಿಯೋ, ಜಿ ಆಯ್ ಎಫ್ , ಡಾಕ್ಯುಮೆಂಟ್ಸ್ ಮತ್ತು ವಾಯ್ಸ್ ಮೆಸೇಜ್ ಗಳನ್ನು ನಿಲ್ಲಿಸಬಹುದು ಅಥವಾ ಪೌಜ್ ಮಾಡಬಹುದು. ಈ ಮಾಹಿತಿಯನ್ನು ವಾಟ್ಸಾಪ್ ನ ಬಿಟಾ ಇನ್ಫೋ ನಲ್ಲಿ ಕೊಟ್ಟಿದ್ದಾರೆ. ರೇಸ್ಟ್ರಿಕ್ಟೆಡ್ ಗ್ರೂಪ್ ಸೆಟ್ಟಿಂಗ್ ಬರೀ ಗ್ರೂಪ್ ಅಡ್ಮಿನ್ ಅಷ್ಟೇ ಆಕ್ಟಿವೈಟ್ ಮಾಡಲು ಸಾಧ್ಯ. ಗ್ರೂಪ್ ಅಡ್ಮಿನ್ ಗೆ

ಸ್ವಂತ ಕಾರು ಹೊಂದಿದ್ದೀರಾ? ಹಾಗಾದರೆ ಅಡುಗೆ ಅನಿಲ (ಗ್ಯಾಸ್ ) ಸಬ್ಸಿಡಿ ರದ್ದತಿ ಬಗ್ಗೆ ಮಹತ್ವದ ಮಾಹಿತಿ.

    ಸರಕಾರ ಶೀಘ್ರದಲ್ಲಿಯೇ ಮತ್ತೊಂದು ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. RTO ಆಫೀಸಿನಿಂದ ಮಾಹಿತಿ ಸಂಕಲನವಾಗುತ್ತಿದೆ: ಯಾರು ಸ್ವಂತ ಕಾರು ಹೊಂದಿದ್ದಾರೋ ಅವರ ಅಡುಗೆ ಅನಿಲ (ಗ್ಯಾಸ್) ಸಬ್ಸಿಡಿ ರದ್ದು ಮಾಡುವ ದೊಡ್ಡ ನಿರ್ಣಯದ ಶಾಕ್ ಕೊಡುವ ತಯಾರಿಯಲ್ಲಿದೆ. ಸರಕಾರ ಮೊದಲು ಪ್ರಾಯೋಗಿಕ ತತ್ವದ ಮೇಲೆ ಕೆಲವೊಂದು ಆರ್ ಟಿ ಒ ಆಫೀಸ್ ಗಳಲ್ಲಿಂದ ಮಾಹಿತಿ ಸಂಗ್ರಹ ಮಾಡುತ್ತಲಿದೆ. ದೇಶದಲ್ಲಿ ಅನೇಕ ನಾಗರಿಕರು ಎರಡರಿಂದ ಮೂರು ಕಾರಗಳನ್ನು ಹೊಂದಿದ್ದಾರೆ, ಅಂತಹವರು ಗ್ಯಾಸ್ ಮೇಲಿನ ಸಬ್ಸಿಡಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂಥ ವ್ಯಕ್ತಿಗಳ ಮಾಹಿತಿಯನ್ನು ಪಡೆದುಕೊಂಡು ಭವಿಷ್ಯದಲ್ಲಿ ಅವರ ಸಬ್ಸಿಡಿಯ ಲಾಭವನ್ನು ಕಡಿತ ಗೊಳಿಸುವ ಬಗ್ಗೆ ಸರಕಾರ ಗಂಭೀರವಾಗಿದೆ. ಸಿರಿವಂತರು

ಇನ್ನು DTH ಔಟ್!! ಮೈಕ್ರೋ ಎಂಟಿನಾ ದಿಂದ TV ನೋಡಲು ಸಾಧ್ಯ.

    ವಿಜ್ಞಾನದಿಂದ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಹೊಸ ಬದಲಾವಣೆಗಳು ಆಗುತ್ತಿರುವದನ್ನು ಕಂಡು ದಿನಂಪ್ರತಿ ಆಶ್ಚರ್ಯ ಪಡುವದು ಈಗ ಹೊಸ ವಿಷಯವಾಗೇನು ಉಳಿದಿಲ್ಲ. ವಿಜ್ಞಾನದಲ್ಲಾಗುತ್ತಿರುವ ಕ್ರಾಂತಿಯಿಂದ ಜಗತ್ತಿನಲ್ಲಿ ಪ್ರತಿಯೊಂದು ನಿಮಿಷಕ್ಕೆ ಏನಾದರೊಂದು ಹೊಸ ಅನ್ವೇಷಣೆ ನಿರ್ಮಾಣವಾಗುತ್ತಲಿದೆ. ಹೊಸ ತಂತ್ರಜ್ಞಾನಗಳಿಂದ ತಯಾರಿಸಲಾದ ವಸ್ತುಗಳಿಂದ ಹಳೆಯ ವಸ್ತುಗಳು ನೋಡನೋಡುತ್ತಲೇ ಕಾಲಬಾಹ್ಯವಾಗಿ ಬಿಡುತ್ತವೆ. ಈ ಪಂಕ್ತಿಯಲ್ಲಿ ಇನ್ನು DTH ಸಹ ಸೇರುವ ಮಾರ್ಗದಲ್ಲಿದೆ. ಇದರ ಸ್ಥಾನವನ್ನು ಈಗ ಮೈಕ್ರೋ ಎಂಟಿನಾ ತೆಗೆದುಕೊಳ್ಳಲಿದೆ. ಮಾಳಿಗೆ ಬೇಡ, ತಂತಿ ಬೇಡಾ, ಎಂಟಿನಾ ಮಾತ್ರ ತಯಾರಿದೆ. ಡಿಟಿಎಚ್ ಸಲುವಾಗಿ ಎತ್ತರದ ಮಾಳಿಗೆಯ ಅವಶ್ಯಕತೆ ಇರುತ್ತದೆ. ಜೊತೆಗೆ ಸ್ವಲ್ಪ ಸ್ಥಳದ ಅವಶ್ಯಕತೆ ಸಹಿತ ಇರುತ್ತದೆ. ಆದರೀಗ ಜಗತ್ತಿನ ತುಂಬಾ

ಉತ್ತಮ ನಿದ್ರೆಯ ಕೆಲವು ನಿಯಮಗಳು.

    ಮಲಗುವಾಗ ಯಾವಾಗಲೂ ತಲೆ ಪೂರ್ವ ದಿಕ್ಕಿನ ಕಡೆಗೆ ಹಾಗೂ ಕಾಲುಗಳು ಪಶ್ಚಿಮದ ಕಡೆಗೆ ಇರಬೇಕು. ಒಂದು ಸಮಯ ದಕ್ಷಿಣದ ಕಡೆಗೆ ತಲೆ ಇಟ್ಟರೂ ನಡೆಯಬಹುದು, ಆದರೆ ಪಶ್ಚಿಮ ಮತ್ತು ಉತ್ತರದ ಕಡೆಗೆ ತಲೆ ಮಾಡಿ ಮಲಗುವದು ಬೇಡ. ನಮ್ಮ ದೇಹದ ಚುಂಬಕೀಯ ಶಕ್ತಿಯ ದಿಕ್ಕು ಕಾಲುಗಳ ಬದಿಗೆ ದಕ್ಷಿಣ ಹಾಗೂ ತಲೆಯ ಬದಿ ಉತ್ತರವಿರುತ್ತದೆ. ಒಂದು ವೇಳೆ ನಾವು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದರೆ ಉತ್ತರ-ಉತ್ತರ ದಿಕ್ಕುಗಳು ಒಂದುಗೂಡುತ್ತವೆ. ಅಂದರೆ ಸಜಾತಿಯ ಚುಂಬಕೀಯ ದೃವಗಳು ಒಂದಾಗುವವು. ಎರಡು ಸಜಾತಿಯ ಚುಂಬಕಗಳು ಒಂದುಗೂಡುವದರಿಂದ ಅವುಗಳು ಪರಸ್ಪರ ಒಂದನ್ನೊಂದು ಪ್ರತಿರೋಧ ಮಾಡುತ್ತವೆ. ಈ ಕಾರಣದಿಂದ ನಮ್ಮ ತಲೆಯ

ಎಂತಹ ಮೂಡಿದ್ದರೂ ಕ್ಷಣದಲ್ಲಿ ಫ್ರೆಶ್ ಮಾಡುವ 10 ತುಂಬಾ ತಮಾಷೆಯ ಮತ್ತು ಕಲಾತ್ಮಕ ಫೋಟೋಗಳು.

    ಇಂದಿನ ಡಿಜಿಟಲ್ ಜಗತ್ತಿನ ಪ್ರಪಂಚದಲ್ಲಿ ಪ್ರತಿಯೊಬ್ಬನೂ ಒಳ್ಳೆಯ ಕ್ಯಾಮೆರಾ ಹೊಂದಿದ ಮೊಬೈಲ್ ನ್ನು ಹೊಂದಿದ್ದಾನೆ. ಹೀಗಾಗಿ ಛಾಯಾಚಿತ್ರಗಳ ಲೋಕ ನಿಜವಾಗಿಯೂ ವಿಸ್ಮಯ ಲೋಕ ಪ್ರವೇಶಿಸಿದೆ. ಕಡಿಮೆ ಬೆಲೆಯ ಮೊಬೈಲ್ ಗಳೂ ಒಳ್ಳೆಯ ಕ್ಯಾಮೆರಾ ಹೊಂದಿರುವದರಿಂದ ಮನುಷ್ಯ ಈಗ ಹೆಚ್ಚುವರಿ ಯಾವಾಗಲೂ ಕ್ಲಿಕ್ಕಿಸುತ್ತೇ ಇದ್ದಾನೆ. ಹೀಗೆಯೇ ಇಂಥ ಕ್ಯಾಮೆರಾ ಗಳಿಂದ ಸೆರೆಹಿಡಿಯಲಾದ 12 ಫೋಟೋಗಳು ನಿಜಕ್ಕೂ ಅದ್ಭುತವಾಗಿವೆ ಎಂದೇ ಹೇಳಬಹುದು. ಒಳ್ಳೆಯ ಫೋಟೋಗ್ರಾಫರ್ ಗೆ ವೇಳೆಯ ಮಹತ್ವ ತಿಳಿದಿರಬೇಕು. ಇಲ್ಲಿರುವ ಫೋಟೋಗಳು ಒಂದು ಸರಿಯಾದ ಸಮಯಕ್ಕೆ ಕ್ಲಿಕ್ ಮಾಡಿದ್ದಾಗಿವೆ, ಮತ್ತು ಇನ್ನು ಕೆಲವು ಫೋಟೋಗಳು ಅದೇ ಸಮಯದ ಕಾರಣದಿಂದ ತಮಾಷೆಯ ಪರಮಾವಧಿ ತಲುಪಿವೆ. ನಾವು ಇಂತಹ 12

ವಿವಾಹಿತೆಗೆ ಮಾಂಗಲ್ಯದ ಆವಶ್ಯಕತೆ ಯಾಕೆ ಗೊತ್ತಾ?

      ದಾರದಲ್ಲಿ ಪೋಣಿಸಿದ ಕರಿಮಣಿಗಳು ಹಾಗೂ ಬಂಗಾರದ ಪೆಂಡಿಲ್ ಗಳು ಕೂಡಿದ ಆಭರಣವೇ ಮಾಂಗಲ್ಯ. ಈ ಮಾಂಗಲ್ಯ ವಿವಾಹಿತೆಗೆ ಯಾಕೆ ಅನಿವಾರ್ಯ ಎಂಬುದು ತಿಳಿಯುವಾ. ಮಾಂಗಲ್ಯದ ಆಭೂಷಣ ದೊಂದಿಗೆ ಬೇರೆ ಯಾವ ಆಭರಣವು ಸಾಠಿ ಇಲ್ಲ. ಪ್ರಾಚೀನ ಕಾಲದಿಂದಲೂ ಮಾಂಗಲ್ಯಕ್ಕೆ ಅಪಾರ ಮಹತ್ವವಿದೆ. ಪ್ರತಿ ಸ್ತ್ರೀಗೆ ವಿವಾಹದ ನಂತರ ಈ ಮಾಂಗಲ್ಯ ಪತಿಯ ಕಡೆಯಿಂದ ಕಟ್ಟಲಾಗುತ್ತದೆ, ಅದನ್ನು ಪತಿಯ ಮೃತ್ಯುವಿನ ನಂತರವೇ ತೆಗೆದು ಹಾಕುವ ರೂಢಿ ಇದೆ. ಅದಕ್ಕಿಂತ ಪೂರ್ವದಲ್ಲಿ ಮಾಂಗಲ್ಯವನ್ನು ಯಾವುದೇ ಕಾರಣದಿಂದ ಎಂತಹುದೇ ಪರಿಸ್ಥಿಯಲ್ಲಿ ತೆಗೆದು ಹಾಕುವದು ಅಶುಭವೆಂದು ಪರಿಗಣಿಸಲಾಗುವದು. ಜೊತೆಗೆ ಇದನ್ನು ಪತಿಯ ಜಾಣ್ಮೆಗೂ ಹೋಲಿಸಿದ್ದಾರೆ. ಹೀಗೆ ಅನೇಕ ಕಾರಣಗಳಿಂದ ಮಾಂಗಲ್ಯ

LIC ಪಾಲಿಸಿ ಹೋಲ್ಡರ್ ಸಲುವಾಗಿ ಮಹತ್ವದ ಸುದ್ದಿ.

      ಸಾರ್ವಜನಿಕ ಕ್ಷೇತ್ರದಲ್ಲಿಯ ಜೀವವಿಮೆ ಕಂಪನಿಯಾದ LIC ತನ್ನ ಪಾಲಿಸಿದಾರರಿಗೆ ಜಾಗ್ರತಿಪರ ಸಂದೇಶವನ್ನು ಕೊಟ್ಟಿದೆ. LIC ತನ್ನ ಪಾಲಿಸಿದಾರರಿಗೆ ಅಲರ್ಟ್ ಮಾಡಿದೆ. ಕಳೆದ ಕೆಲವು ದಿವಸಗಳಿಂದ ಸೋಷಿಯಲ್ ಮೀಡಿಯಾ ಮಾಧ್ಯಮದಿಂದ LIC ಗ್ರಾಹಕರಿಗೆ ಕೆಲವೊಂದು ಮೆಸೇಜ್ ಗಳು ಬರ್ತಾ ಇವೆ. ಈ ಮೆಸೇಜ್ ಗಳಲ್ಲಿ ಆಧಾರ್ ಕಾರ್ಡ್ ನ ಮಾಹಿತಿ ಕೊಡುವ ಸಂದರ್ಭದಲ್ಲಿ ಒಂದು ಸಂದೇಶ ಸುತ್ತಾಡುತ್ತಿದೆ. ಈ ಮೆಸೇಜ್ ಪಾಲಿಸಿ ಗ್ರಾಹಕನಿಗೆ ಅಥವಾ ಅವರ ಸಂಬಂಧಿಕರಿಗೆ ಒಂದು ವೇಳೆ ಬಂದರೆ ಜಾಗರೂಕವಾಗಿರಿ ಎಂದು ಹೇಳಿದೆ. LIC ಕಂಪನಿಯವರು ಈ ತರಹದ ಯಾವುದೇ ಮಸೇಜ್ ಗಳನ್ನು ಕಳಿಸಿಲ್ಲ ಮತ್ತು ಕಳಿಸುವದಿಲ್ಲ. ಕಂಪನಿಯು ತನ್ನ ಗ್ರಾಹಕರಿಗೆ ಎಚ್ಚೆತ್ತುಕೊಳ್ಳಲು